HomePage_Banner
HomePage_Banner
HomePage_Banner

ನಗರಸಭೆ ಪೌರ ಕಾರ್ಮಿಕರ ಸಂಘಟನೆಯ ಮಾಸಿಕ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ಪೌರ ಕಾರ್ಮಿಕರ ಸಂಘಟನೆಯ ಮಾಸಿಕ ಸಭೆ ನ.೮ರಂದು ಪುರಭವನದಲ್ಲಿ ನಡೆಯಿತು. ಪೌರ ಕಾರ್ಮಿಕರ ಐತ್ತಪ್ಪ ಕೋಡಿಂಬಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಗೌರವ ಸಲಹೆಗಾರ ಬಿ ಕೆ ಅಣ್ಣಪ್ಪ ಕಾರೆಕ್ಕಾಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮಿತ್ ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

ರಾಧಾಕೃಷ್ಣರವರು ವಂದಿಸಿದರು. ಮಾಡಿದರು. ಕಾರ್ಯಕ್ರಮದಲ್ಲಿ ಸಂಚಾಲಕ ಚಿದಾನಂದ ಶೆಟ್ಟಿ, ಉಪಾಧ್ಯಕ್ಷ ಶಿವಕುಮಾರ್, ನಾಗೇಶ್, ಲೋಕೇಶ್ ತೆಂಕಿಲ, ಪ್ರಸಾದ್ ಬೊಳ್ಮಾರ್, ಮನೋಹರ್ ಕೋಡಿಜಾಲ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.