HomePage_Banner
HomePage_Banner
HomePage_Banner

ಸಾರ್ವಜನಿಕ ಸಂಪರ್ಕ ಪರಿಷತ್ತಿನ ದಕ್ಷಿಣ ಪ್ರಾಂತೀಯ ಅಧ್ಯಕ್ಷ ಜಯಪ್ರಕಾಶ್ ರಾವ್ ರವರಿಂದ ಎಎಸ್‌ಪಿ ಲಖನ್ ಸಿಂಗ್ ಯಾದವ್ ರವರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಪರಿಷತ್ತು ಇದರ ದಕ್ಷಿಣ ಭಾರತ ಪ್ರಾಂತೀಯ ಅಧ್ಯಕ್ಷ, ಲೇಖಕ, ಕೇಂದ್ರ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆಯ ನಿವೃತ್ತ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಪ್ರಕಾಶ್ ರಾವ್ ರವರು ಪುತ್ತೂರು ವಿಭಾಗದ ಉಪ ಪೋಲಿಸ್ ವಿಭಾಗಾಧಿಕಾರಿ ಲಖನ್ ಸಿಂಗ್ ಯಾದವ್ ಅವರನ್ನು ಅಭಿನಂದಿಸಿ ತಾವು ರಚಿಸಿದ ಡಾ.ಕಲಾಂ ರವರ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು. ಉದ್ಯಮಿ ಕರುಣಾಕರ ರೈ ಉಪಸ್ಥಿತರಿದ್ದರು. ಪುತ್ತೂರಿನವರಾದ ಜಯಪ್ರಕಾಶ್ ರಾವ್ ರವರು ಮೈಸೂರಿನ ಉನ್ನತ ಪೋಲಿಸ್ ಅಧಿಕಾರಿಗಳ ತರಬೇತಿ ಸಂಸ್ಥೆಯಾದ ಕರ್ನಾಟಕ ಪೋಲಿಸ್ ಅಕಾಡಮಿ ಹಾಗೂ ವಿವಿಧ ತರಬೇತಿ ಸಂಸ್ಥೆಗಳ ಗೌರವ ಪ್ರಾಚಾರ್ಯರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.