HomePage_Banner
HomePage_Banner
HomePage_Banner

ಸೋಜಾ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಬಂಪರ್ ಸೇಲ್ | ಖರೀದಿಯೊಂದಿಗೆ ಬಹುಮಾನ ಗೆಲ್ಲುವ ಅವಕಾಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಲೆಕ್ಟ್ರಾನಿಕ್ಸ್ ಹಾಗೂ ಪೀಠೋಪಕರಣಗಳ ಮಾರಾಟದಲ್ಲಿ ಜಿಲ್ಲೆಯಲ್ಲಿಯೇ ಗ್ರಾಹಕರ ಮನೆ ಮಾತಾಗಿರುವ ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.

ಕಳೆದ ಸುಮಾರು ಮೂರು ದಶಕಗಳಿಂದ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಜಾ ಎಲೆಕ್ಟ್ರಾನಿಕ್ಸ್ ತನ್ನ ಗುಣ ಮಟ್ಟದ ಸೇವೆಯ ಮೂಲಕ ಎಲೆಕ್ಟ್ರಾನಿಕ್ಸ್ ಹಾಗೂ ಪೀಠೋಪಕರಣಗಳ ಮಾರಾಟದಲ್ಲಿ ಜಿಲ್ಲೆಯ ಮನ ಮನೆ ತಲುಪಿದೆ. ಗ್ರಾಹಕರ ವಿಶ್ವಾಸಭರಿತ ಸಂಸ್ಥೆಯಾಗಿರುವ ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ

ದೀಪಾವಳಿಗೆ ಗ್ರಾಹಕರಿಗೆ ಭರ್ಜರಿ ಕೊಡುಗೆ ಸಮರ್ಪಿಸುತ್ತಿದೆ. ಪ್ರತಿ ರೂ.2000ದ ಖರೀದಿಗೆ ಉಚಿತ ಕೂಪನ್‌ಗಳನ್ನು ನೀಡಲಾಗುತ್ತಿದ್ದು ವಿಜೇತರಿಗೆ ಬಂಪರ್ ಬಹುಮಾನವಾಗಿ ಕಾರ್ನರ್ ಸೋಫಾ ಸೆಟ್, ಪ್ರಥಮ ಬಹುಮಾನವಾಗಿ ಹೈಯರ್ ಕಂಪನಿಯ ರೆಫ್ರಿಜರೇಟರ್, ದ್ವಿತೀಯ ಬಹುಮಾನವಾಗಿ ಸ್ಟೀಲ್ ಕಪಾಟು, ತೃತೀಯ ಬಹುಮಾನವಾಗಿ ಗ್ರೈಂಡರ್ ಹಾಗೂ ಸಮಾಧಾನಕರ ಬಹುಮಾನವಾಗಿ ಫಿಲಿಪ್ಸ್ ಕಂಪನಿಯ ಐರನ್ ಬಾಕ್ಸ್‌ನ್ನು ಬಹುಮಾನವಾಗಿ ಪಡೆಯುವ ಆವಕಾಶವಿದೆ.

ಅಂತರ್ರಾಷ್ಟ್ರೀಯ ಗುಣಮಟ್ಟದ ಎಲ್‌ಜಿ, ಒನಿಡಾ, ಪ್ಯಾನಸೋನಿಕ್, ಶಾಂತಾ, ಸೋನಿ, ವಿ-ಗಾರ್ಡ್ ಮೊದಲಾದ ಬ್ರ್ಯಾಂಡೆಡ್ ಕಂಪೆನಿಗಳ ಗೃಹೋಪಯೋಗಿ ವಸ್ತುಗಳಾದ ಟಿವಿ, ಫ್ರಿಡ್ಜ್, ಎಸಿ, ವಾಷಿಂಗ್‌ಮೆಶಿನ್, ಮಿಕ್ಸರ್ ಗ್ರೈಂಡರ್, ಸಿಸಿಟಿವಿ, ವಿದ್ಯುತ್ ಉಪಕರಣ, ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್‌ಗಳು, ವೈವಿಧ್ಯಮಯ ಕಪಾಟುಗಳು ಇವುಗಳ ಬೃಹತ್ ಸಂಗ್ರಹದೊಂದಿಗೆ ಪ್ರತಿ ೨ ಸಾವಿರ ರೂಪಾಯಿಯ ಮೇಲಿನ ಖರೀದಿಗೆ ಕೂಪನ್‌ಗಳನ್ನು ನೀಡಿ, ಅದೃಷ್ಟ ಬಹುಮಾನ ಗೆಲ್ಲಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಗೃಹೋಪಯೋಗಿ ವಸ್ತುಗಳನ್ನು ಸುಲಭ ಕಂತುಗಳಲ್ಲಿ ಪಡೆಯಲು ಬಜಾಜ್ ಫೈನಾನ್ಸ್‌ನ ವ್ಯವಸ್ಥೆಯೊಂದಿಗೆ ಸಹಕಾರಿ ಬ್ಯಾಂಕ್‌ಗಳು, ರಾಷ್ಟ್ರೀಯ ಬ್ಯಾಂಕ್‌ಗಳಿಂದಲೂ ಸಾಲ ಸೌಲಭ್ಯ, ಶೂನ್ಯ ಮುಂಗಡ ಪಾವತಿ, ಎಕ್ಸ್‌ಚೇಂಜ್ ಆಫರ್ ಹಾಗೂ ಪ್ರತಿ ಖರೀದಿಗೆ ಖಚಿತ ಉಡುಗೊರೆಗಳನ್ನು ನೀಡಲಾಗುತ್ತಿದೆ. ಗ್ಯಾರಂಟಿ-ವಾರೆಂಟಿಗಳ ಸಮಯದಲ್ಲಿ ಸೇವೆ ನೀಡಲು, ಗ್ರಾಹಕರಿಗೆ ತೃಪ್ತಿ ದಾಯಕವಾದಂತಹ ಮಾರಾಟದ ನಂತರದ ಸೇವೆ ನೀಡಲು ಸಂಸ್ಥೆ ಸದಾ ಸಫಲವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಬಂಪರ್ ಸೇಲ್
  • ಖರೀದಿಯೊಂದಿಗೆ ಬಹುಮಾನ ಗೆಲ್ಲುವ ಅವಕಾ
  • ಎಲೆಕ್ಟ್ರಾನಿಕ್ಸ್, ಪೀಠೋಪಕರಣ, ಗೃಹೋಪಯೋಗಿ
  • ವಸ್ತುಗಳ ಖರೀದಿ ಜೊತೆ ಖಚಿತ ಉಡುಗೊರೆ
  • ಯಾವುದೇ ಖರೀದಿಗೆ ಕೂಪನ್ ಹಲವು ಬಹುಮಾನ ಗೆಲ್ಲುವ ಅವಕಾಶ
  • ಉಚಿತ ಉಡುಗೊರೆಗಳು ಎಕ್ಸ್‌ಚೇಂಜ್ ಆಫರ್
  • ಸುಲಭ ಸಾಲ ಸೌಲಭ್ಯ ಶೂನ್ಯ ಮುಂಗಡ ಪಾವತಿ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.