HomePage_Banner
HomePage_Banner
HomePage_Banner

ನ.12: ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ ಒಂದೇ ಸೂರಿನಡಿಯಲ್ಲಿ ಆವಿನ್ ಇಲೆಕ್ಟ್ರಾನಿಕ್ಸ್, ಫರ್ನಿಚರ್‍ಸ್, ಹಾರ್ಡ್‌ವೇರ್‍ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬ್ರಾಂಡೆಡ್ ಇಲೆಕ್ಟ್ರೋನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಆವಿನ್ ಇಲೆಕ್ಟ್ರೋನಿಕ್ಸ್ ಸಂಸ್ಥೆಯು ಇದೀಗ ಇಲೆಕ್ಟ್ರಾನಿಕ್ಸ್ ಐಟಂನೊಂದಿಗೆ ಗುಣಮಟ್ಟದ ಪೀಠೋಪಕರಣಗಳ ಫರ್ನಿಚರ್‍ಸ್, ಹಾರ್ಡ್‌ವೇರ್, ಪ್ಲಾಸ್ಟಿಕ್ಸ್ ಉತ್ಪನ್ನಗಳ ಬೃಹತ್ ಸಂಗ್ರಹ ಇದೀಗ ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಒದಗಿಸುವತ್ತ ಹೆಜ್ಜೆಯಿಟ್ಟಿದೆ.

ಇಲ್ಲಿನ ಎಪಿಎಂಸಿ ರಸ್ತೆ ಪುತ್ತೂರು ಸಿಟಿ ಆಸ್ಪತ್ರೆ ಬಳಿಯ ಆವಿನ್ ಕಾಂಪ್ಲೆಕ್ಸ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಮಳಿಗೆ ಆವಿನ್ ಇಲೆಕ್ಟ್ರಾನಿಕ್ಸ್, ಫರ್ನಿಚರ್‍ಸ್, ಹಾರ್ಡ್‌ವೇರ್‍ಸ್ ನ.12ರಂದು ಶುಭಾರಂಭಗೊಳ್ಳಲಿದೆ. ವಿವಿಧ ಹೆಸರಾಂತ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಗುಣಮಟ್ಟದ ವೈವಿಧ್ಯಮಯ ಫರ್ನಿಚರ್‍ಸ್, ಹಾರ್ಡ್‌ವೇರ್‍ಸ್ ಪ್ಲಾಸ್ಟಿಕ್ಸ್ ಐಟಂಗಳು ಲಭ್ಯವಿದ್ದು, ಶುಭಾರಂಭದ ಪ್ರಯುಕ್ತ 2020, ನವೆಂಬರ್ 20ರ ವರೆಗೆ ಗ್ರಾಹಕರು ಖರೀದಿಸುವ ಎಲ್ಲಾ ವಸ್ತುಗಳ ಮೇಲೆ ಶೇ.10 ರಿಂದ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತದೆ ಅಲ್ಲದೆ ವಿಶೇಷ ಕೊಡುಗೆಯಾಗಿ ಪ್ರತೀ ಗ್ರೈಂಡರ್ ಖರೀದಿಗೆ ಕುಕ್ಕರ್ ಹಾಗೂ ತವಾ ಉಚಿತವಾಗಿ ನೀಡಲಾಗುತ್ತದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕಾಗಿ ಮತ್ತು -ಹೆಚ್ಚಿನ ಮಾಹಿತಿಗಾಗಿ ಮೊ.9900115573ನಂಬರಿಗೆ ಸಂಪರ್ಕಿಸಬಹುದು ಎಂದು ಮಾಲಕರಾದ ಮೆಲ್ವಿನ್ ಫೆರ್ನಾಂಡೀಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷತೆಗಳು..
-ವಿಶೇಷ ಕೊಡುಗೆಯಾಗಿ ಪ್ರತೀ ಗ್ರೈಂಡರ್
ಖರೀದಿಗೆ ಕುಕ್ಕರ್ ಹಾಗೂ ತವಾ ಉಚಿತ
-ಖರೀದಿ ವಸ್ತುಗಳ ಮೇಲೆ ಶೇ.10 ರಿಂದ ಶೇ.೨೫ರಷ್ಟು
ರಿಯಾಯಿತಿ(2020, ನವೆಂಬರ್ 20ರ ವರೆಗೆ)
-ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ
-ಪುತ್ತೂರು ಬಸ್ಸು ನಿಲ್ದಾಣದಿಂದ ಅನತಿ ದೂರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.