HomePage_Banner
HomePage_Banner
HomePage_Banner

ಪುತ್ತೂರು: ವಾರದೊಳಗೆ 3 ಕಾರು ಕಳವು – ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ಪುತ್ತೂರಿನಲ್ಲಿ ಕಾರು ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಈ ಹಿಂದೆ ನೆಲ್ಲಿಕಟ್ಟೆಯಲ್ಲಿ ನಿಲ್ಲಿಸಿದ್ದ ಮಾರುತಿ ಕಾರು, ಸರಕಾರಿ ಆಸ್ಪತ್ರೆಯ ಬಳಿ ಮಾರುತಿ ವ್ಯಾನ್ ಕಳವು ಆಗಿತ್ತು, ಇದೀಗ ನ.10ರಂದು ಮಧ್ಯಾಹ್ನ ಇನ್ನೊಂದು ಕಾರು ಕಳವು ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಇದರೊಂದಿಗೆ, ನಗರದಲ್ಲಿ ಈ ವಾರದಲ್ಲಿ ಮೂರು ಕಾರುಗಳ ಕಳವು ಪ್ರಕರಣ  ವರದಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.