HomePage_Banner
HomePage_Banner
HomePage_Banner

ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರುಗಿತು. ಗೌರವಾಧ್ಯಕ್ಷರಾಗಿ ಜಯರಾಮ ಗೌಡ ಬಂಡಾಜೆ, ಅಧ್ಯಕ್ಷರಾಗಿ ರವಿಶಂಕರ್ ನಾವೂರು, ಕಾರ್ಯದರ್ಶಿಯಾಗಿ ದಿವಿಷ್ ನಾವೂರು, ಉಪಾಧ್ಯಕ್ಷರಾಗಿ ಮಹೇಶ್ ನಾವೂರು, ಜತೆ ಕಾರ್ಯದರ್ಶಿಯಾಗಿ ಸತ್ಯಾನಂದ ನಾವೂರು, ಕೋಶಾಧಿಕಾರಿಯಾಗಿ ಸುನೀಲ್ ಕುಂಡುಳಿ ಆಯ್ಕೆಯಾದರು.

ಜಯರಾಮ ಗೌಡ
ರವಿಶಂಕರ್‌ ನಾವೂರು
ದಿವಿಷ್‌ ನಾವೂರು

ಹಾಗೂ ಸಮಿತಿ ಸದಸ್ಯರಾಗಿ ಪ್ರವೀಣ್ ಚಂದ್ರ ರೈ ಕುಮೇರು, ಅನಂತ್ ಬೈಲಂಗಡಿ, ಮಧು ಬಂಡಾಜೆ, ರಾಜೇಶ್ ನಾವೂರು, ಚೇತನ್ ನಾವೂರು, ಕುಸುಮಾಧರ ಗೌಡ ಕೇಪುಳಗುಡ್ಡೆ, ಭರತ್ ಮಾಳ, ಸುರೇಶ್ ಬಂಡಾಜೆ, ಮನೀಷ್ ನಾವೂರು, ದೀಕ್ಷಿತ್ ಕೆ.ಜೆ. ಬಂಡಾಜೆ, ಪ್ರಶಾಂತ್ ಬಾರೆತ್ತಡಿ, ಯಶವಂತ ಕೇಪುಳಗುಡ್ಡೆ, ದಯಾನಂದ ಗೌಡ ನಾವೂರು, ಶೋಭಿತ್ ಕುಂಡುಳಿ, ಹರ್ಷಿತ್ ಕೇಪುಳಗುಡ್ಡೆ, ವಿಜೇತ್ ಕೇಪುಳಗುಡ್ಡೆ, ಪ್ರತೀಕ್ ನಾವೂರು, ಗೌತಮ್ ಮಾಳ, ಸುಜಿತ್ ಕೇಪುಳಗುಡ್ಡೆ ಆಯ್ಕೆಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.