HomePage_Banner
HomePage_Banner
HomePage_Banner

ನ.13: ಪಂಚಕರ್ಮ, ಎಣ್ಣೆ ಅಂಗಮರ್ದನ ಥೆರಪಿ ಸೆಂಟರ್ ‘ಆಯುರ್ ಧಾರ’ ಆಯುರ್ವೇದ ಚಿಕಿತ್ಸಾಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಂಚಕರ್ಮ (ವಮನ ಕರ್ಮ,ವಿರೇಚನ ಕರ್ಮ,ರಕ್ತಮೋಕ್ಷಣ,ಬಸ್ತಿ ಕರ್ಮ ಹಾಗೂ ನಸ್ಯ ಕರ್ಮ )ಹಾಗೂ ಹಲವು ಕಾಯಿಲೆಗೆ ಸಂಬಂಧಪಟ್ಟಂತೆ ಅಯುರ್ವೇದ ಥೆರಫಿಗಳನ್ನೊಳಗೊಂಡ ಆಯುರ್ ಚಿಕಿತ್ಸಾಲಯ ಆಯುರ್ ಧಾರ ನ.13 ರಂದು ಕೊಂಬೆಟ್ಟು ಬಂಟರ ಭವನ ಬಳಿಯ ಹೆಗ್ಡೆ ಕಾಂಪ್ಲೆಕ್ಸ್‌ ನಲ್ಲಿ ಶುಭಾರಂಭಗೊಳ್ಳಲಿದೆ.

ಅನಾದಿ ಕಾಲದಿಂದಲೂ ಆಯುರ್ವೇದ ಔಷಧವು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದು,ಇದರಲ್ಲಿ ಪಂಚಕರ್ಮ ಚಿಕಿತ್ಸೆಯು ದೇಹದ ಶುದ್ಧಿಗೆ ಅತೀ ಪ್ರಮುಖವಾಗಿದ್ದು,ಇದರೊಂದಿಗೆ ಇನ್ನಿತರ ಚಿಕಿತ್ಸೆಗಳಾದ ಹಬೆ ಸ್ನಾನ, ಆಯಿಲ್ ಮಸಾಜ್, ಹದಿ ಹರೆಯದ ಮುಪ್ಪು, ತೂಕ ಕಳೆಯುವಿಕೆ, ಮಾನಸಿಕ ಸಮತೋಲನ, ಸುಸ್ತು, ತಲೆನೋವು, ಶೀತ, ಕೂದಲು, ಚರ್ಮ, ಮೈ ಕೈ, ಕುತ್ತಿಗೆ, ಬೆನ್ನು, ಗಂಟುನೋವು, ಆಯುರ್ವೇದ ಅಂಗವರ್ದನ, ಸೌಂದರ್ಯ ಚಿಕಿತ್ಸೆ, ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಈ ಮೊದಲಾದ ಚಿಕಿತ್ಸೆಗಳಿಗೆ ನುರಿತ ,ಅನುಭವಿ ವೈದ್ಯರಾದ ಮಂಗಳೂರಿನ ಸುಭಾಷ್ ರೈ ಮತ್ತು ವೈದ್ಯೆ ಅಮಲ್ ಬಶೀರ್ ಇವರುಗಳು ಸೇವೆಗೆ ಲಭ್ಯರಿದ್ದಾರೆಂದು ಸಂಸ್ಥೆಯ ಪಾಲುದಾರರಾದ ಶಿವಪ್ರಸಾದ್ ಹೆಗ್ಡೆ ಮರೀಲ್ ಮತ್ತು ರವೀಂದ್ರ ನಾಯ್ಕ ಕೊಡಿಪ್ಪಾಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:8277704924/8147102824

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.