HomePage_Banner
HomePage_Banner
HomePage_Banner

ಕುಂಬ್ರ: ಪರ್ಪುಂಜ ಅತಿಥಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಧಮಾಕ | ಹಳೆ ಟಿವಿ ಬದಲಾಯಿಸಿ ಹೊಸ ಎಲ್‌ಇಡಿ ಟಿವಿಯೊಂದಿಗೆ…

Puttur_Advt_NewsUnder_1
Puttur_Advt_NewsUnder_1
  • ಸ್ಕ್ರಾಚ್ ಮಾಡಿ 5 ಸಾವಿರದ ತನಕ ಬಹುಮಾನ ಗೆಲ್ಲಿ
  • ಸ್ಪಿನ್ ಆಂಡ್ ವಿನ್ ಬಂಪರ್ ಪ್ರೈಜ್ ಮಾರುತಿ ಆಲ್ಟೋ 800
  • ಆನ್‌ಲೈನ್ ಬೆಲೆಯ  ಮೊಬೈಲ್‌ಗಳು ಆಫ್‌ಲೈನ್‌ನಲ್ಲಿ ಲಭ್ಯ
  • ಗೃಹೋಪಯೋಗಿ ವಸ್ತುಗಳ ಮೇಲೆ  30% – 50% ಭಾರೀ ರಿಯಾಯಿತಿ


ಪುತ್ತೂರು: ಎಲೆಕ್ಟ್ರಾನಿಕ್ಸ್ ವಸ್ತುಗಳ ಅಧಿಕೃತ ಶೋರೂಮ್, ಮಾರಾಟ ಮತ್ತು ಸರ್ವೀಸ್‌ನಲ್ಲಿ ಗ್ರಾಹಕರಿಂದ ನಂ.1 ಸಂಸ್ಥೆ ಎಂದೇ ಕರೆಸಿಕೊಂಡಿರುವ ಪರ್ಪುಂಜದ ಅತಿಥಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಸಂಭ್ರಮ ಆರಂಭಗೊಂಡಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 9 ಕಿ.ಮೀ ದೂರದಲ್ಲಿರುವ ಪರ್ಪುಂಜದ ಕೆ.ವಿ ರೈ ಕಾಂಪ್ಲೆಕ್ಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಅತಿಥಿ ಎಲೆಕ್ಟ್ರಾನಿಕ್ಸ್ ಈ ವರ್ಷದ ದೀಪಾವಳಿಗೆ ತನ್ನೆಲ್ಲಾ ಗ್ರಾಹಕರಿಗೆ ಹತ್ತು ಹಲವು ಬಿಗ್ ಆಫರ್‌ಗಳನ್ನು ನೀಡುತ್ತಿದೆ.

ಹೊಸ ಅತಿಥಿಯೊಂದಿಗೆ ಸಂಭ್ರಮಿಸಿ

ಅತಿಥಿ ಎಲೆಕ್ಟ್ರಾನಿಕ್ಸ್ ಒಂದು ಪರಿಪೂರ್ಣ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಳಿಗೆ. ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಸಿ, ಇನ್‌ವರ್ಟರ್, ಮೊಬೈಲ್, ಸೋಲಾರ್ ಸೇರಿದಂತೆ ಎಲ್ಲಾ ಕಂಪೆನಿಯ ಬ್ರ್ಯಾಂಡೆಡ್ ಗೃಹೋಪಯೋಗಿ ಐಟಂಗಳು ಇಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಈ ಸಂಸ್ಥೆಯು ತನ್ನೆಲ್ಲಾ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದು ಗ್ರಾಹಕರಿಂದ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಈ ವರ್ಷದ ದೀಪಾವಳಿಯನ್ನು ನೀವು ಅತಿಥಿಯೊಂದಿಗೆ ಸಂಭ್ರಮಿಸಲು ಅವಕಾಶ ಮಾಡಿಕೊಡಲಾಗಿದ್ದು ವಿಶೇಷ ಆಫರ್‌ನಲ್ಲಿ ನಿಮ್ಮ ಮನೆಗೆ ಬೇಕಾದ ಐಟಂಗಳನ್ನು ಅತಿಥಿಯಿಂದ ಖರೀದಿಸುವ ಮೂಲಕ ಈ ದೀಪಾವಳಿಯನ್ನು ಆನಂದಿಸಿ.

ಆನ್‌ಲೈನ್ ಬೆಲೆಯಲ್ಲೇ ಮೊಬೈಲ್ ಖರೀದಿಸಿ
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲರೂ ಆನ್‌ಲೈನ್‌ನ ಮೊರೆ ಹೋಗುವುದು ಸಹಜ. ಅದರಲ್ಲೂ ಮೊಬೈಲ್ ಖರೀದಿಗೆ ಯುವ ಜನಾಂಗ ಅಮೆಜಾನ್, ಪ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಆಪ್ ಬಳಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಮೊಬೈಲ್‌ಗಳ ಖರೀದಿಗೂ ಒಂದು ಕಾರಣ ಇದೆ. ಏಕೆಂದರೆ ಆನ್‌ಲೈನ್‌ನಲ್ಲಿ ಮೊಬೈಲ್‌ಗಳು ಶೋರೂಮ್ ದರಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ನಂಬಿಕೆ. ಇದು ಸತ್ಯವೂ ಹೌದು. ಹಾಗಂತ ಆನ್‌ಲೈನ್ ಖರೀದಿಸಿದ ಮೊಬೈಲ್‌ಗಳ ಸರ್ವೀಸ್‌ಗೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಇದೀಗ ಆನ್‌ಲೈನ್ ದರದಲ್ಲೇ ಮೊಬೈಲ್‌ಗಳನ್ನು ಖರೀದಿಸುವ ಅವಕಾಶ ಅತಿಥಿಯಲ್ಲಿದೆ. ನಿಮಗಿಷ್ಟದ ಮೊಬೈಲ್‌ನ ಬೆಲೆಯನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಿ ಅದೇ ಬೆಲೆಗೆ ಅದೇ ಮೊಬೈಲ್ ಅನ್ನು ನೀವು ಅತಿಥಿ ಎಲೆಕ್ಟ್ರಾನಿಕ್ಸ್‌ನಿಂದ ಖರೀದಿಸಬಹುದು ಮತ್ತು ಮುಂದಿನ ದಿನದಲ್ಲಿ ಉತ್ತಮ ಸರ್ವೀಸ್ ಕೂಡ ಪಡೆದುಕೊಳ್ಳಬಹುದು.

ವಿವೋ ಮೊಬೈಲ್ ಖರೀದಿಸಿ ಆಲ್ಟೋ ಕಾರು ಗೆಲ್ಲಿ!
ವಿವೋ ಕಂಪೆನಿಯ ಮೊಬೈಲ್ ಖರೀದಿಸುವ ಮೂಲಕ ಮಾರುತಿ ಆಲ್ಟೋ ೮೦೦ ಕಾರು ಗೆಲ್ಲುವ ಅವಕಾಶ ಇದೆ. ವಿವೋ ಕಂಪೆನಿಯ ಮೊಬೈಲ್ ಖರೀದಿಸಿ ಸ್ಪಿನ್ ಆಂಡ್ ವಿನ್ ಮೂಲಕ ಬಂಪರ್ ಬಹುಮಾನವಾಗಿ ಮಾರುತು ಆಲ್ಟೋ ೮೦೦ ಇದಲ್ಲದೆ ವಿವೋ ವಿ೨೦ ಮೊಬೈಲ್, ವಿವೋ ವೈ೫೦ ಮೊಬೈಲ್ ಅಲ್ಲದೆ ಇತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಹಾಗಾದರೆ ತಡೆ ಯಾಕೆ ಇಂದೇ ವಿವೋ ಮೊಬೈಲ್ ಖರೀದಿಸಿ ಆಲ್ಟೋ ಕಾರಿನಲ್ಲಿ ಸಂಚರಿಸಿ.

ಸ್ಕ್ರಾಚ್ ಮಾಡಿ 5 ಸಾವಿರದ ತನಕ ಬಹುಮಾನ ಗೆಲ್ಲಿ
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಅತಿಥಿಯಿಂದ ನೀವು ಖರೀದಿಸುವ ಪ್ರತಿ ಖರೀದಿಗೆ ಸ್ಕ್ರಾಚ್ ಕಾರ್ಡ್ ಮೂಲಕ ರೂ. ೫ ಸಾವಿರದ ತನಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ನಿಮ್ಮ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಸ್ಥಳದಲ್ಲೇ ಕಾರ್ಡ್ ಸ್ಕ್ರಾಚ್ ಮಾಡಿ ೫ ಸಾವಿರದ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಿ.

ನಿಮ್ಮಲ್ಲಿರುವುದು ಹಳೆಯ ಟಿವಿಯೇ…? ೩ ಸಾವಿರಕ್ಕೆ ಬದಲಾಯಿಸಿಕೊಳ್ಳಿ
ನಿಮ್ಮ ಮನೆಯಲ್ಲಿ ಅದೇ ಹಳೇಯ ಡೂಮ್ ಟಿವಿ ಇರುವುದಾ? ಹಳೆಯ ಟಿವಿ ಬದಲಾಯಿಸಬೇಕು ಅಂತ ಯೋಚಿಸುತ್ತಿದ್ದೀರಾ? ತಡ ಯಾಕೆ ಈ ದೀಪಾವಳಿಯನ್ನು ಹೊಸ ಎಲ್‌ಇಡಿ ಟಿವಿಯೊಂದಿಗೆ ಸಂಭ್ರಮಿಸಲು ಅತಿಥಿ ಅವಕಾಶ ಮಾಡಿಕೊಟ್ಟಿದೆ. ಚಾಲೂ ಸ್ಥಿತಿಯಲ್ಲಿರುವ ಹಳೇಯ ಡೂಮ್ ಟಿವಿಯನ್ನು ೩ ಸಾವಿರದ ತನಕ ಹೊಸ ಎಲ್‌ಇಡಿ ಟಿವಿಯೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ.

ಬೃಹತ್ ಎಕ್ಸ್‌ಚೇಂಜ್ ಆಫರ್
ಹಳೆಯ ಟಿವಿ ಸೇರಿದಂತೆ ಹಳೆಯ ಮಿಕ್ಸರ್ ಗ್ರೈಂಡರ್ ಅನ್ನು ೧ ಸಾವಿರಕ್ಕೆ ಹೊಸ ಮಿಕ್ಸರ್ ಗ್ರೈಂಡರ್‌ಗೆ ಬದಲಾಯಿಸಿಕೊಳ್ಳಬಹುದು ಇದಲ್ಲದೆ ಹಳೆಯ ರೆಫ್ರಿಜರೇಟರ್ ಅನ್ನು ೩ ಸಾವಿರಕ್ಕೆ, ಗ್ರೈಂಡರ್ ಅನ್ನು ೧ ಸಾವಿರಕ್ಕೆ ಬದಲಾಯಿಸಿಕೊಳ್ಳುವ ಅವಕಾಶ ಅತಿಥಿಯಲ್ಲಿದೆ. ಇದಲ್ಲದೆ ಹಳೆಯ ವಾಷಿಂಗ್ ಮೆಷಿನ್, ಹಳೆಯ ಮೊಬೈಲ್‌ಗಳನ್ನು ಕೂಡ ಬದಲಾಯಿಸಿಕೊಳ್ಳುವ ಅವಕಾಶ ಇದೆ.

ಶೇ.30 ರಿಂದ 50 % ರಿಯಾಯಿತಿ
ಗೃಹೋಪಯೋಗಿ ವಸ್ತುಗಳ ಮೇಲೆ ದೀಪಾವಳಿ ವಿಶೇಷ ಆಫರ್ ಇದ್ದು ಗ್ರಾಹಕರು ಖರೀದಿಸುವ ವಸ್ತುವಿನ ಮೇಲೆ ಶೇ.೩೦ ರಿಂದ ಶೇ.೫೦ ರಿಯಾಯಿತಿ ಇದೆ. ಈ ವಿಶೇಷ ಆಫರ್ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ಇದೆ. ಇದಲ್ಲದೆ ಕಾಂಭಿ ಆಫರ್ ಕೂಡ ಇದೆ. ಅತೀ ಕಡಿಮೆ ದರದಲ್ಲಿ ಐಟಂಗಳನ್ನು ಖರೀದಿಸುವ ಅವಕಾಶ ಇದೆ.

ಪ್ರತಿ ಖರೀದಿಗೂ ಗಿಪ್ಟ್ ಖಚಿತ
ಎಲ್ಲಾ ಗೃಹೋಪಯೋಗಿ ವಸ್ತುಗಳ ಖರೀದಿಯ ಮೇಲೆ ವಿಶೇಷ ಆಕರ್ಷಕ ಗಿಪ್ಟ್‌ಗಳಿದ್ದು ಪ್ರತಿ ಖರೀದಿಯಲ್ಲೂ ಒಂದು ಗಿಪ್ಟ್ ಖಚಿತ. ಸೋಲಾರ್ ವಾಟರ್ ಹೀಟರ್, ಇನ್‌ವರ್ಟರ್ ಖರೀದಿಗೆ ಬಜಾಜ್ ಕಾರ್ಡ್ ಸಂಪೂರ್ಣ ಉಚಿತ.

ಹಣವಿಲ್ಲವೇ? ಚಿಂತೆ ಬಿಟ್ಟು ಬಿಡಿ
ಜೇಬಲ್ಲಿ ಹಣವಿಲ್ಲ ಎಂದು ಚಿಂತೆಯಲ್ಲಿದ್ದೀರಾ? ನಿಮ್ಮ ಕನಸಿಗೆ ಜೀವ ನೀಡಲು ಫೈನಾನ್ಸ್ ಕಂಪೆನಿಗಳು ಮುಂದೆ ಬಂದಿವೆ. ಜಿರೋ ಮುಂಗಡ ಪಾವತಿ, ಜಿರೋ ಬಡ್ಡಿ ದರದಲ್ಲಿ ಸಾಲ ಲಭ್ಯವಿದೆ. ಬಜಾಜ್, ಟಿವಿಎಸ್ ಕ್ರೆಡಿಟ್ ಮತ್ತು ಎಚ್‌ಡಿಬಿ ಫೈನಾನ್ಸ್‌ಗಳಿಂದ ಸಾಲ ಸೌಲಭ್ಯದ ವ್ಯವಸ್ಥೆ ಅತಿಥಿಯಲ್ಲಿದೆ. ಸುಲಭ ಕಂತುಗಳಲ್ಲಿ ನಿಮ್ಮಿಚ್ಚೆಯ ಗೃಹೋಪಯೋಗಿ ವಸ್ತುಗಳನ್ನು ಮನೆಗೊಯ್ಯಿರಿ. ಹಾಗಾದರೆ ತಡೆ ಯಾಕೆ ಇಂದೇ ಐಟಂ ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಿ

ಈ ದಾಖಲೆಗಳು ಜೊತೆ ಇರಲಿ
ಸಾಲ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಇವಿಷ್ಟು ದಾಖಲೆಗಳನ್ನು ನಿಮ್ಮಲ್ಲಿರಲಿ. ಬಜಾಜ್ ಕಾರ್ಡ್ ಹೊಂದಿದ ಗ್ರಾಹಕರಿಗೆ ಜಿರೋ ಮುಂಗಡ ಪಾವತಿಯಲ್ಲಿ ಮೊಬೈಲ್ ಇನ್ನಿತರ ಐಟಂಗಳನ್ನು ಪಡೆಯುವ ಅವಕಾಶ ಇದೆ. ಹೊಸ ಕಾರ್ಡ್‌ದಾರರಿಗೆ ಬಜಾಜ್ ಕಾರ್ಡ್ ಸಂಪೂರ್ಣ ಉಚಿತ.

ಕಾಂಭಿ ಆಫರ್/ಖಚಿತ ಉಡುಗೊರೆ
ದೀಪವಾಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಕಾಂಭಿ ಆಫರ್ ಇದ್ದು ಅತೀ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಅವಕಾಶವಿದೆ. ಇದಲ್ಲದೆ ಉಚಿತ ಸಾಗಾಟ, ಖಚಿತ ಉಡುಗೊರೆ ಕೂಡ ಇದೆ.

ಕರೆ ಮಾಡಿ
ಮೊ: 7899002174, 9590550111

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.