HomePage_Banner
HomePage_Banner
HomePage_Banner

ನ.12ರ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 3 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ನ.12ರ ಆರೋಗ್ಯ ಇಲಾಖೆ ವರದಿಯಂತೆ 3 ಮಂದಿಗೆ ಕೊರೋನಾ ದೃಢಗೊಂಡಿದೆ. ಕರ್ನೂರು ನಿವಾಸಿ 46 ವರ್ಷದ ಮಹಿಳೆ, 82 ವರ್ಷದ ವ್ಯಕ್ತಿ, ಕಡಬ ತಾಲೂಕಿನ ಪಾಲ್ತಾಡಿ ನಿವಾಸಿ 60 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.  

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.