HomePage_Banner
HomePage_Banner
HomePage_Banner

ದೀಪಾವಳಿಯನ್ನು ಸಂಭ್ರಮಿಸಿ ನಿಮ್ಮ ಸುಜುಕಿ ಬರ್ಗ್‌ಮ್ಯಾನ್‌ನೊಂದಿಗೆ ರೂ.4444 ಮುಂಗಡ ಪಾವತಿಸಿ, ಖುಷಿಯ ಸವಾರಿ ಮಾಡಿ…

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಜುಕಿ ಕಂಪೆನಿಯ ದ್ವಿಚಕ್ರ ವಾಹನಗಳಿಗೆ ತನ್ನದೇ ಆದ ವಿಶೇಷತೆ ಇದೆ. ನವನವೀನ ಶೈಲಿ ಮತ್ತು ಅಧಿಕ ಮೈಲೇಜ್ ಮೂಲಕ ಯುವಜನಾಂಗದ ಮನಸ್ಸು ಗೆದ್ದಿರುವ ಸುಜುಕಿ ದ್ವಿಚಕ್ರ ವಾಹನಗಳು ಎಲ್ಲಾ ಕಾಲಕ್ಕೂ ಸರಿಹೊಂದುವ ಶೈಲಿಯನ್ನು ಒಳಗೊಂಡಿದೆ. ಇಂದಿನ ದಿನಗಳಲ್ಲಿ ಪ್ರತಿ ಮನೆಯ ಅವಶ್ಯಕತೆಗಳಲ್ಲಿ ದ್ವಿಚಕ್ರ ವಾಹನ ಕೂಡ ಸೇರಿದೆ. ನೆಮ್ಮದಿಯ ಸವಾರಿಯೊಂದಿಗೆ ಅವಶ್ಯಕ ಸಾಮಾಗ್ರಿಗಳನ್ನು ಮನೆಗೆ ಕೊಂಡೊಯ್ಯಲು ದ್ವಿಚಕ್ರ ವಾಹನಗಳು ಬೇಕೇ ಬೇಕು. ದೀಪಾವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಪುತ್ತೂರು ನಾಯಕ್ಸ್ ಸೇಲ್ಸ್ ಕಾರ್ಪೋರೇಷನ್ ತನ್ನೆಲ್ಲಾ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಕೇವಲ ರೂ.4444ಮುಂಗಡ ಪಾವತಿಸುವ ಮೂಲಕ ನಿಮ್ಮಿಷ್ಟದ ಸುಜುಕಿ ವಾಹನಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಕೇವಲ ರೂ.4444 ಮುಂಗಡ ಪಾವತಿಸಿ
ಸುಜುಕಿ ವಾಹನಗಳನ್ನು ಖರೀದಿಸಬೇಕು ಎಂಬ ಕನಸನ್ನು ಈ ವರ್ಷದ ದೀಪಾವಳಿಗೆ ನನಸು ಮಾಡಿಕೊಳ್ಳಿ. ಕೇವಲ ರೂ.4444 ಮುಂಗಡ ಪಾವತಿಯೊಂದಿಗೆ ನಿಮ್ಮಿಷ್ಟದ ಸುಜುಕಿ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದಾಗಿದೆ. ಸುಜುಕಿ ಅಕ್ಸಸ್, ಬರ್ಗ್‌ಮ್ಯಾನ್ ಸ್ಕೂಟರ್ ಹಾಗೂ ಜಿಕ್ಸರ್ ಬೈಕ್‌ಗಳನ್ನೂ ಕೂಡ ಇದೇ ಮುಂಗಡ ಹಣ ಪಾವತಿಸಿ ಖರೀದಿಸಬಹುದಾಗಿದೆ.

ಸುಜುಕಿ ಖರೀದಿಸಿ ಸ್ವಿಪ್ಟ್ ಕಾರು ಗೆಲ್ಲಿ…!
ದೀಪಾವಳಿಯ ಸಂಭ್ರಮದಲ್ಲಿ ನಾಯಕ್ಸ್ ಸೇಲ್ಸ್ ಕಾರ್ಪೋರೇಷನ್ ತನ್ನ ಗ್ರಾಹಕರಿಗೆ ಲಕ್ಕಿ ಡ್ರಾದ ಮೂಲಕ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಿದೆ. ಸುಜುಕಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಬಂಪರ್ ಬಹುಮಾನವಾಗಿ ಸ್ವಿಪ್ಟ್ ಕಾರು, 1 ಗ್ರಾಂ ಚಿನ್ನ, 2 ಗ್ರಾಂ ಚಿನ್ನವನ್ನು ಗೆಲ್ಲಬಹುದಾಗಿದೆ. ಈ ಆಫರ್ ಸೀಮಿತ ಅವಧಿಯವರೇಗೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.

ಬರ್ಗ್‌ಮ್ಯಾನ್ ಬ್ಲೂಟೂತ್ ವಿಶೇಷತೆ
ಬರ್ಗ್‌ಮ್ಯಾನ್ ಬ್ಲೂಟುತ್ ವಾಹನದಲ್ಲಿ ನೇವಿಗೇಷನ್ ಸೌಲಭ್ಯ, ಕಾಲ್ ಅಲರ್ಟ್, ಮೊಬೈಲ್ ನೆಟ್‌ವರ್ಕ್ ಡಿಸ್‌ಪ್ಲೇ, ಸ್ಟೀಡ್ ವಾರ್ನಿಂಗ್, ಬ್ಯಾಟರಿ ಲೆವೆಲ್ ಇಂಡಿಕೇಶನ್ ಇರುತ್ತದೆ. ಇದರಿಂದ ಗ್ರಾಹಕರು ಸುಜುಕಿ ಸ್ಕೂಟರ್‌ನಲ್ಲಿ ಹೊಸ ಟೆಕ್ನಾಲಜಿಯ ಅನುಭವ ಪಡೆಯಬಹುದು. 125 ಸಿಸಿ ಇಂಜಿನ್, ಆಕರ್ಷಕ ಹೆಡ್‌ಲೈಟ್, ಹೊಸ ಕಲರ್‌ಗಳಲ್ಲಿ ಬ್ಲೂಟೂತ್ ಸ್ಕೂಟರ್ ಲಭ್ಯವಿದೆ.

ಕರೆ ಮಾಡಿ
ಹೆಚ್ಚಿನ ಮಾಹಿತಿಗಾಗಿ ಬೊಳುವಾರು ನಾಯಕ್ಸ್ ಸೇಲ್ಸ್ ಕಾರ್ಪೋರೇಷನ್ ಸಂಸ್ಥೆಯನ್ನು ಸಂಪರ್ಕಿಸಬಹುದು. ಮೊ:9845353795, 08251-234275

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.