HomePage_Banner
HomePage_Banner
HomePage_Banner

ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕ ಮಾಲಕರಿಂದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನಗರಸಭೆ ನೂತನ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರನ್ನು ಪುತ್ತುರು ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಕಾರ್ಯದರ್ಶಿ ರಾಜೇಶ್ ಮರೀಲ್, ಕೋಶಾಧಿಕಾರಿ ಕೃಷ್ಣ ಚೆಟ್ಟಿಯಾರ್, ಮಾಜಿ ಗೌರವಾದ್ಯಕ್ಷ ಬಿ. ಕೆ ದೇವಪ್ಪ ಗೌಡ, ಮಾಜಿ ಅಧ್ಯಕ್ಷರುಗಳಾದ ಹುಸೈನ್. ಜಿ, ರಾಘವೇಂದ್ರ ರೈ ಮತ್ತು ಸದಸ್ಯರುಗಳಾದ ಶ್ರೀನಿವಾಸ್ ರೈ, ದಿನೇಶ್ ಗೌಡ, ಶಂಕರ ಮಾರ್ಕೆಟ್ ಪಾರ್ಕ್, ಉದಯ ದರ್ಬೆ, ಶ್ರೀನಿವಾಸ್ ಕೃಷ್ಣನಗರ ಉಪಸ್ಥಿತರಿದ್ದರು. ಮಾಜಿ ಕಾರ್ಯದರ್ಶಿ ಮಹೇಶ್ ಪ್ರಭು ಮಣಿಯ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.