HomePage_Banner
HomePage_Banner
HomePage_Banner

ಕುಂಬ್ರ ಹರ್ಷ ಕಾಂಪ್ಲೆಕ್ಸ್‌ನಲ್ಲಿ ಐಸಿರಿ ಚಿಕನ್ ಸೆಂಟರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರದ ಹೃದಯಭಾಗದಲ್ಲಿರುವ ಹರ್ಷ ಕಾಂಪ್ಲೆಕ್ಸ್‌ನಲ್ಲಿ ಐಸಿರಿ ಚಿಕನ್ ಸೆಂಟರ್ ನ.13ರಂದು ಶುಭಾರಂಭಗೊಂಡಿತು. ಶ್ರೀಕೃಷ್ಣ ಉಪಾಧ್ಯಾಯರವರು ವೈದಿಕ ವಿಧಿ ವಿಧಾನಗಳೊಂದಿಗೆ ಗಣಹೋಮ ನೆರವೇರಿಸಿ ಶುಭಾಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಡಾ| ಹರ್ಷ ಕುಮಾರ್ ರೈ ಮಾಡಾವು,ರತನ್ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ಸುಂದರ ರೈ ಮಂದಾರ, ಪ್ರಕಾಶ್ಚಂದ್ರ ರೈ ಕೈಕಾರ, ಸಂತೋಷ್ ರೈ ಕೈಕಾರ, ಪುರಂದರ ರೈ ಕೋರಿಕ್ಕಾರು, ಗಂಗಾಧರ ರೈ ಕುಯ್ಯಾರು, ಮೆಲ್ವಿನ್ ಮೊಂತೆರೋ, ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ಸೇರಿದಂತೆ ನೂರಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಐಸಿರಿ ಚಿಕನ್ ಸೆಂಟರ್ ಮಾಲಕ ಉದಯ ರೈ ಕೈಕಾರ ಮತ್ತು ಸುಚೇತಾ ಉದಯ ರೈರವರುಗಳು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು. ದತ್ತಾಪ್ರಸಾದ್ ಮತ್ತು ಧೃತಿ ಸಹಕರಿಸಿದ್ದರು.

ಮಿತದರಲ್ಲಿ ಕೋಳಿಗಳು ಲಭ್ಯ
ಕ್ಯಾಟರಿಂಗ್ ಹಾಗೂ ಎಲ್ಲಾ ಶುಭ ಸಮಾರಂಭಗಳಿಗೆ ಬೇಕಾದ ಬ್ರಾಯ್ಲರ್,ಟೈಸನ್ ಕೋಳಿಗಳನ್ನು ಮಿತದರದಲ್ಲಿ ನೀಡಲಾಗುವುದು, ಅಲ್ಲದೆ ಊರಿನ ಕೋಳಿ ಕೂಡ ಲಭ್ಯವಿದೆ. ಹೋಂ ಡೆಲಿವರಿ ವ್ಯವಸ್ಥೆ ಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ ಮೊ.8197767003 ಅಥವಾ 9964001225 ಗೆ ಕರೆ ಮಾಡಬಹುದು ಎಂದು ಮಾಲಕರು ತಿಳಿಸಿದರು. ಐಸಿರಿ ಚಿಕನ್ ಸೆಂಟರ್‌ನ ಸಹ ಸಂಸ್ಥೆ ಸಿರಿ ಚಿಕನ್ ಸೆಂಟರ್ ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿದ್ದು ಇಲ್ಲಿ ಬ್ರಾಯ್ಲರ್,ಟೈಸನ್, ಊರಿನ ಕೋಳಿ ಹಾಗೂ ಹಂದಿ ಮಾಂಸ ಮಿತ ದರದಲ್ಲಿ ಲಭ್ಯವಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.