HomePage_Banner
HomePage_Banner
HomePage_Banner

ಪುತ್ತೂರು ಸುಶ್ರುತ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ  ಪುತ್ತೂರು ಸುಶ್ರುತ ಆಯುರ್ವೇದ ಆಸ್ಪತ್ರೆ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ದಿನಾಚರಣೆ ಅಂಗವಾಗಿ ಧನ್ವಂತರಿ ಹವನ ಮತ್ತು ಪೂಜಾ ಕಾರ್ಯಕ್ರಮ ನಡೆಸಲಾಯಿತು.ಡಾ. ರವಿಶಂಕರ್ ಪೆರುವಾಜೆ , ಡಾ.ಜಯಶ್ರೀ ಆರ್ ಪೆರುವಾಜೆ , ಶಾರದಾ ಪೆರುವಾಜೆ. ಮತ್ತು ಮಕ್ಕಳು   ಡಾ.  ಸುರೇಶ್  ಪುತ್ತೂರಾಯ, ಡಾ. ಎಸ್ ಎಸ್ ಜೋಷಿ, ಡಾ ಯಾದವಿ ಜಯಕುಮಾರ್,ಡಾ. ಹರಿಕೃಷ್ಣ ಪಾಣಾಜೆ  ಮತ್ತು ಆಸ್ಪತ್ರೆಯ  ಸಿಬ್ಬಂದಿ ವರ್ಗ ಹಾಗೂ ಹಲವಾರು ಮಂದಿ ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.