HomePage_Banner
HomePage_Banner
HomePage_Banner

ಒಂಜಿ ಬೊಟ್ಟು ನೆತ್ತೆರ್ ನಾಟಕ ಖ್ಯಾತಿಯ ಜನಾರ್ದನ ಶೆಟ್ಟಿ ಕೊಡಂಗೆ ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿಟ್ಲ ಸಮೀಪದ ಕೊಡಂಗೆ ನಿವಾಸಿ ಜನಾರ್ದನ ಶೆಟ್ಟಿ(55 ವರ್ಷ)ರವರು ನ.13ರಂದು ನಿಧನರಾದರು. ನಾಟಕ ಕಲಾವಿದರಾಗಿದ್ದ ಇವರು ಒಂಜಿ ಬೊಟ್ಟು ನೆತ್ತೆರ್ ನಾಟಕದ ಜಗ್ಗು ಪಾತ್ರದಲ್ಲಿ ಮಿಂಚಿದ್ದರು. ಮೃತರು ಪತ್ನಿ ವಾರಿಜ ಶೆಟ್ಟಿ, ಮೂವರು ಸಹೋದರಿಯರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.