HomePage_Banner
HomePage_Banner
HomePage_Banner

ಸಂಪ್ಯ ಡ್ರೀಮ್ಸ್ ಮೊಬೈಲ್‌ನಲ್ಲಿ ದೀಪಾವಳಿ ಧಮಾಕ | ಮೊಬೈಲ್ ಖರೀದಿಸಿ ಕುಕ್ಕರ್ ಉಚಿತವಾಗಿ ಪಡೆಯಿರಿ

Puttur_Advt_NewsUnder_1
Puttur_Advt_NewsUnder_1
  •  ವಿವೋ ಮೊಬೈಲ್ ಖರೀದಿಸಿ ಆಲ್ಟೋ ಕಾರು ಗೆಲ್ಲಿ
  •  ಎಲ್ಲಾ ಮೊಬೈಲ್‌ಗಳು ಇಎಂಐನಲ್ಲಿ ಲಭ್ಯ
  • ಪ್ರತಿ ಖರೀದಿಗೂ ಆಕರ್ಷಕ ಗಿಪ್ಟ್
  • 0% ಡೌನ್‌ಪೇಮೆಂಟ್


ಪುತ್ತೂರು: ದೀಪಾವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಸಂಪ್ಯ ಎಸ್.ಎ ಕಾಂಪ್ಲೆಕ್ಸ್‌ನಲ್ಲಿರುವ ಡ್ರೀಮ್ಸ್ ಮೊಬೈಲ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ತನ್ನೆಲ್ಲಾ ಗ್ರಾಹಕರಿಗೆ ದೀಪಾವಳಿಯ ವಿಶೇಷ ಆಫರ್‌ಗಳನ್ನು ನೀಡಿದ್ದು ಶಾಫ್‌ಗೆ ಬರುವ ಪ್ರತಿ ಗ್ರಾಹಕರನ್ನೂ ಅದೃಷ್ಟವಂತರು ಎಂದು ಪರಿಗಣಿಸಿ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಹತ್ತು ಹಲವು ವಿಶೇಷ ಆಫರ್‌ಗಳನ್ನು ನೀಡಲಾಗಿದೆ.


ಮೊಬೈಲ್ ಖರೀದಿಸಿ-ಕುಕ್ಕರ್ ಪಡೆಯಿರಿ
ಮೊಬೈಲ್ ಖರೀದಿಸುವ ಮೂಲಕ ಉಚಿತವಾಗಿ ಕುಕ್ಕರ್ ಪಡೆಯುವ ವಿಶೇಷ ಆಫರ್ ಇದೆ. ರೂ. 8ಸಾವಿರದಿಂದ 15 ಸಾವಿರದೊಳಗಿನ ಯಾವುದೇ ಮೊಬೈಲ್ ಖರೀದಿಸುವ ಗ್ರಾಹಕರಿಗೆ 2 ಲೀಟರ್‌ನ 3 ವರ್ಷ ವಾರಂಟಿಯ ಕುಕ್ಕರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.


ವಿವೋ ಖರೀದಿಸಿ-ಆಲ್ಟೋ ಕಾರು ಗೆಲ್ಲಿ
ವಿವೋ ಕಂಪೆನಿಯ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಸ್ಪಿನ್ ಆಂಡ್ ವಿನ್ ಮೂಲಕ ಹಲವು ಬಹುಮಾನಗಳನ್ನು ಪಡೆಯುವ ಅವಕಾಶವಿದೆ. ಬಂಪರ್ ಬಹುಮಾನವಾಗಿ ಮಾರುತಿ ಆಲ್ಟೋ ೮೦೦ ಕಾರು ಗೆಲ್ಲಬಹುದು, ಪ್ರಥಮ ಬಹುಮಾನವಾಗಿ ವಿವೋ ವಿ20 ಮೊಬೈಲ್, ವಿವೋ ವೈ 50 ಮೊಬೈಲ್ ಅಲ್ಲದೆ ಇತರ ಆಕರ್ಷಕ ಬಹುಮಾನಗಳನ್ನು ಪಡೆಯಬಹುದಾಗಿದೆ.

ಸುಲಭ ಕಂತುಗಳಲ್ಲಿ ಮೊಬೈಲ್
ಸ್ಮಾರ್ಟ್‌ಫೋನ್ ಖರೀದಿಸಲು ಹಣವಿಲ್ಲ ಎಂದು ಚಿಂತೆ ಮಾಡುವ ಅಗತ್ಯವಿಲ್ಲ. ಸುಲಭ ಕಂತುಗಳಲ್ಲಿ ಖರೀದಿಸಲು ಅವಕಾಶವಿದೆ. ಕನಿಷ್ಠ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮಿಷ್ಠದ ಮೊಬೈಲ್ ಅನ್ನು ಖರೀದಿಸಬಹುದು. ಎಲ್ಲಾ ಮೊಬೈಲ್‌ಗಳಿಗೆ ಇಎಂಐ ಸೌಲಭ್ಯವಿದೆ.

ಪ್ರತಿ ಖರೀದಿಗೂ ಆಕರ್ಷಕ ಗಿಪ್ಟ್
ಒನ್ ಟೈಮ್ ಸ್ಕ್ರೀನ್ ರೀಪ್ಲೇಸ್‌ಮೆಂಟ್ ಇದ್ದು ಡ್ರೀಮ್ಸ್‌ನಿಂದ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಆಕರ್ಷಕ ಗಿಪ್ಟ್ ಖಚಿತ. ಆಕರ್ಷಕ ಹೆಡ್‌ಫೋನ್, ಪವರ್‌ಬ್ಯಾಂಕ್ ಸಹಿತ ಹಲವು ಗಿಪ್ಟ್‌ಗಳು ಇದೆ. ಇದಲ್ಲದೆ ಮೊಬೈಲ್ ಬಿಡಿಭಾಗಗಳ ಮೇಲೆ ಶೇ.20 ರಿಯಾಯಿತಿ ಇದೆ. ಮೊಬೈಲ್ ಖರೀದಿಸುವ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮನೆಗೊಯ್ಯುವ ಅವಕಾಶ ಈ ದೀಪಾವಳಿಯಲ್ಲಿದೆ. ತಡ ಯಾಕೆ ಈ ಕೂಡಲೇ ಡ್ರೀಮ್ಸ್ ಮೊಬೈಲ್ ಸಂಸ್ಥೆಗೆ ಭೇಟಿ ನೀಡಿ.

ಕರೆ ಮಾಡಿ
ಮೊ: 6360253651, 9845704064

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.