HomePage_Banner
HomePage_Banner
HomePage_Banner

ವಿಕಲಚೇತನರ ಮಾಸಿಕ ವೈದ್ಯಕೀಯ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಹಾಗೂ ಕಡಬ ತಾಲೂಕಿನ ದೈಹಿಕ ದೃಷ್ಟಿದೋಷ ಶ್ರವಣದೋಷದ ವಿಕಲಚೇತನರಿಗೆ ವಿಕಲಚೇತನ ಗುರುತಿನ ಚೀಟಿ ನೀಡುವ ಮಾಸಿಕ ವೈದ್ಯಕೀಯ ಶಿಬಿರ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಆಶಾಜ್ಯೋತಿ, ಡಾ. ಅಜಯ್ ಎಂ.ಬಿ. ರವರು ವಿಕಲಚೇತನರ ತಪಾಸಣೆ ನಡೆಸಿ ನೈಜ ವಿಕಲತೆಯಿರುವ 43 ಮಂದಿ(ಹೊಸದು/ಹಳೆಯ) ವಿಕಲಚೇತನರಿಗೆ ವಿಕಲಚೇತನ ಗುರುತಿನ ಚೀಟಿಯನ್ನು ವಿತರಿಸಿದರು.

ವಿಕಲಚೇತನರ ಇಲಾಖೆಯ ಪುತ್ತೂರು, ಕಡಬ ತಾಲೂಕಿನ ನೋಡೆಲ್ ಅಧಿಕಾರಿ ಭಾರತಿ ಜೆ.ಎ ರವರ ಮಾರ್ಗದರ್ಶನದಲ್ಲಿ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸೇಸಪ್ಪ, ರವೀಂದ್ರ ಅಚಾರ್ಯ, ಮೋಹನ್ ಕೆ.ಪಿ, ನೋಣಯ್ಯ ಗೌಡ, ರಾಮ, ಲೀಲಾವತಿ, ಶೀಲಾವತಿ, ಸವಿತಾ, ಪ್ರತಿಭಾ, ಹೇಮಾವತಿ, ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಾದ ಸುಜೀತ, ಉಮಾವತಿ, ಕಾರ್ತಿಕ್ ರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.