HomePage_Banner
HomePage_Banner
HomePage_Banner
HomePage_Banner

ಪುತ್ತೂರು `ಟ್ರಾಫಿಕ್ ಮೆನ್ಸ್ ಫ್ಯಾಶನ್’ನಲ್ಲಿ ದೀಪಾವಳಿ ಧಮಾಕ ಆಫರ್ | ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆಯ ಸಮೀಪ ಕಾರ್ಯಾಚರಿಸುತ್ತಿರುವ ಟ್ರಾಫಿಕ್ ಮೆನ್ಸ್ ಫ್ಯಾಶನ್’ ಡ್ರೆಸ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಅಮೋಘ ಆಫರ್ ನೀಡಲಾಗಿದೆ. ಉಡುಪುಗಳ ಮಾರಾಟ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಂದ ನಡೆಸಲ್ಪಡುವ ಈ ಮಳಿಗೆಯಲ್ಲಿ 3 ಶರ್ಟ್‌ಗಳು ಕೇವಲ ರೂ.999/-ಕ್ಕೆ ಹಾಗೂ ಪ್ಯಾಂಟ್-ಶರ್ಟ್ ಕೇವಲ ರೂ.999/-ಕ್ಕೆ ಇಲ್ಲಿ ಲಭ್ಯವಿದ್ದು ಕೆಲವೇ ದಿನಗಳ ವರೆಗೆ ಮಾತ್ರ ಈ ಆಫರ್ ನೀಡಲಾಗಿದೆ. ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶರ್ಟ್, ಪ್ಯಾಂಟ್‌ಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು ಪುರುಷರ ಅಭಿರುಚಿಗೆ ತಕ್ಕುದಾದ ಉಡುಪುಗಳ ಸಂಗ್ರಹ ಬಂದಿರುತ್ತದೆ ಎಂದು ಡ್ರೆಸ್ ಮಳಿಗೆಯ ಮಾಲಕರು ತಿಳಿಸಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.