HomePage_Banner
HomePage_Banner
HomePage_Banner

ಪ್ರತೀ ಮೊಬೈಲ್ ಖರೀದಿಗೂ ಭಾರೀ ಡಿಸ್ಕೌಂಟ್…! ಏಳ್ಮುಡಿ ಸಲಾಲ ಮೊಬೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಅಮೋಘ ಆಫರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವಿಧ ರೀತಿಯ ಆಫರ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿರುವ ಮೊಬೈಲ್ ಮಳಿಗೆಯಾಗಿರುವ ಏಳ್ಮುಡಿ ಡೇನಿಯಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ `ಸಲಾಲ ಮೊಬೈಲ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಪ್ರಕಟಿಸಿದೆ.

ಗ್ರಾಹಕರು ತಮಗಿಷ್ಟವಾದ ವಿವಿಧ ಕಂಪೆನಿಗಳ ಮೊಬೈಲ್‌ಗಳನ್ನು ಸುಲಭ ಕಂತುಗಳಲ್ಲಿ ಕೊಂಡುಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಆಫರ್ ಸೀಮಿತ ಅವಧಿವರೆಗೆ ಮಾತ್ರ ಲಭ್ಯವಿರುತ್ತದೆ. ವಿವಿಧ ಕಂಪೆನಿಗಳ ಮೊಬೈಲ್ ಫೋನ್ ಮಳಿಗೆಯಲ್ಲಿ ಲಭ್ಯವಿದ್ದು ಮೊಬೈಲ್ ಖರೀದಿಗೆ ಇನ್ನಿತರ ಆಫರ್‌ಗಳನ್ನೂ ನೀಡಲಾಗಿದ್ದು ಯಾವುದೇ ವಿವೋ ಮೋಬೈಲ್ ಖರೀದಿಸಿದ್ದಲ್ಲಿ ಲಕ್ಕಿ ಡ್ರಾ ಮೂಲಕ ಕಾರು ಗೆಲ್ಲುವ ಅವಕಾಶ ನೀಡಲಾಗಿದೆ.

ಪ್ರತೀ ಮೊಬೈಲ್ ಖರೀದಿಗೂ ಸ್ಪೆಷಲ್ ಡಿಸ್ಕೌಂಟ್ ಆಫರ್ ನೀಡಲಾಗಿದ್ದು ಹೊಸ ಮಾಡೆಲ್ ಮೊಬೈಲ್‌ಗಳನ್ನು ಆನ್‌ಲೈನ್ ದರಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ. ಅಲ್ಲದೇ ಪ್ರತೀ ಮೊಬೈಲ್ ಖರೀದಿಗೂ ರೂ.299 ಬೆಲೆಯ ಹೆಚ್.ಡಿ ಗ್ಲಾಸ್ ಉಚಿತವಾಗಿ ನೀಡಲಾಗುತ್ತದೆ. ದೀಪಾವಳಿ ಆಫರ್‌ಗೆ ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೆಚ್ಚಿನ ಮಾಹಿತಿಗಾಗಿ 9164562994 ಅಥವಾ 9663474051 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಲಾಲ ಮೊಬೈಲ್ಸ್ ಮಳಿಗೆಯ ಮಾಲಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.