HomePage_Banner
HomePage_Banner

ಶ್ರೀಮಹಾಲಿಂಗೇಶ್ವರ ಗ್ಲಾಸ್ & ಫ್ಲೈವುಡ್‌ನಲ್ಲಿ ಲಕ್ಷ್ಮೀ ಪೂಜೆ

ಪುತ್ತೂರು: ದರ್ಬೆ ಕಲ್ಲಾರೆ ಗಿರಿಜಾ ಕ್ಲೀನಿಕ್ ಎದುರುಗಡೆಯಿರುವ ಶ್ರೀ ಮಹಾಲಿಂಗೇಶ್ವರ ಗ್ಲಾಸ್ & ಫ್ಲೈವುಡ್‌ನಲ್ಲಿ ೯ನೇ ವರ್ಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗಣಪತಿ ಹೋಮ ಹಾಗೂ ಧನಲಕ್ಷ್ಮೀ ಪೂಜೆಯು ನ.14ರಂದು ಬೆಳಿಗ್ಗೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ಗ್ಲಾಸ್ & ಫ್ಲೈವುಡ್ ಮಾಲಕರ ತಂದೆ ಶೀನಪ್ಪ ಗೌಡ ತಾಯಿ ಶ್ರೀಮತಿ ಕಮಲ ನಿಡ್ಯಾಳಗುತ್ತು, ಸಹೋದರ ದಯಾನಂದ ಗೌಡ ಮತ್ತು ಕುಟುಂಬಸ್ಥರು ಹಾಗೇ ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವೇ|ಮೂ| ಸಂದೀಪ್ ಕಾರಂತ್ ಕಾರ್ಪಾಡಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಾಲಕರಾದ ಜಗನ್ನಾಥ ಗೌಡ ಮತ್ತು ಪ್ರತಿಭಾ ಜಗನ್ನಾಥ ಗೌಡ ನಿಡ್ಯಾಳಗುತ್ತು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.