HomePage_Banner
HomePage_Banner
HomePage_Banner

ಗಣೇಶ್‌ ಮೆಡಿಕಲ್‌ ಹಾಗೂ ಗಣೇಶ್‌ ಡಿಪಾರ್ಟ್ಮೆಂಟಲ್‌ ಸ್ಟೋರ್‌ ನ ಮಾಲಕ ಗೋಪಿಕೃಷ್ಣ ಶೆಣೈ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಣೇಶ್‌ ಮೆಡಿಕಲ್‌ ಹಾಗೂ ಗಣೇಶ್‌ ಡಿಪಾರ್ಟ್ಮೆಂಟಲ್‌ ಸ್ಟೋರ್‌ ನ ಮಾಲಕ, ಪುರಸಭಾ ಮಾಜಿ ಅಧ್ಯಕ್ಷರಾಗಿದ್ದ ದಿ. ಕೆ ರಾಮಚಂದ್ರ ಶೆಣೈ ರವರ ಪುತ್ರ ಕಲ್ಲಾರೆ ನಿವಾಸಿ ಗೋಪಿಕೃಷ್ಣ ಶೆಣೈ(60 ವ)ರವರು ಅಲ್ಪಕಾಲದ ಅಸೌಖ್ಯದಿಂದ ನ.14ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪುತ್ತೂರು ರೋಟರಿ ಕ್ಲಬ್‌ ನ ಖಜಾಂಜಿಯಾಗಿ, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ರಾಧಿಕಾ ಶೆಣೈ,ಪುತ್ರ ಅನಿರುದ್ಧ್‌ ಶೆಣೈ, ಪುತ್ರಿ ಕೃತಿಕಾ ಶೆಣೈ, ಸೊಸೆ ಅನಂದಿತ, ಅಳಿಯ ಹೇಮಂತ್‌ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.


ಮೃತರ ಅಂತ್ಯಕ್ರಿಯೆಯು ನ.15ರಂದು ಬೆಳಗ್ಗೆ 11 ಗಂಟೆಗೆ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Dr Shivanand Nayak

    My heartfelt condolences to the family. May god give the strength to his family to bear this loss. He was a great friend and full of positive energy and enthusiasm, and had a helpful nature. RIP🙏🙏💵

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.