HomePage_Banner
HomePage_Banner
HomePage_Banner

ಸಾಮೆತಡ್ಕ ಶಾಲಾ ವತಿಯಿಂದ ನಗರಸಭಾ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಮೆತಡ್ಕ ಶಾಲಾ ವತಿಯಿಂದ ನ.13ರಂದು ನಗರಸಭಾ ನೂತನ ಅಧ್ಯಕ್ಷ ಜೀವಂದರ್‌ ಜೈನ್‌ ಹಾಗೂ ಉಪಾಧ್ಯಕ್ಷೆ ವಿದ್ಯಾಆರ್‌ ಗೌರಿರವರನ್ನು ಸನ್ಮಾನಿಸಿ, ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆ ಪಟ್ಟಿಯನ್ನು ನೀಡಲಾಯಿತು. 

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾಕುಮಾರಿ, ಟ್ರಸ್ಟ್ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ದಿನೇಶ್ ಪ್ರಸನ್ನ, ನೂತನ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ  ದಿನೇಶ್ ಕಾಮತ್ ಹಾಗೂ ನಗರಸಭೆಯ ಸದಸ್ಯರಾದ ಮನೋಹರ್,  ಬಾಲಚಂದ್ರ ಉಪಸ್ಥಿತರಿದ್ದರು. ನಗರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಂದಿನ ಶಾಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.