HomePage_Banner
HomePage_Banner
HomePage_Banner

ಬಪ್ಪಳಿಗೆ ಶ್ರೀ ಮಾರಿಯಮ್ಮ ದೈವಸ್ಥಾನದ ಪ್ರಧಾನ ಅರ್ಚಕ ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬಪ್ಪಳಿಗೆ ಶ್ರೀ ಮಾರಿಯಮ್ಮ ದೈವಸ್ಥಾನದ ಪ್ರಧಾನ ಅರ್ಚಕ ಬಿ.ಶಿವಪ್ಪ ನೆಲ್ಲಿಗುಂಡಿ ಅವರು ನ.12ರಂದು ನಿಧನರಾದರು. ಬಪ್ಪಳಿಗೆ ನೆಲ್ಲಿಗುಂಡಿ ನಿವಾಸಿಯಾಗಿರುವ ಅವರು ನಗರಸಭೆ ಪೌರಕಾರ್ಮಿಕರಾಗಿ ನಿವೃತ್ತಿ ಹೊಂದಿದ್ದರು. ದೈವದ ಕಾರ್ಯದಲ್ಲೇ ನಿರತರಾಗಿದ್ದರು. ಮೃತರು ಸರಕಾರಿ ಆಸ್ಪತ್ರೆಯ ನಿವೃತ್ತ ಸಿಬ್ಬಂದಿ ಭವಾನಿ, ಪುತ್ರರಾದ ವಿಕ್ರಮ್, ಹೋಮ್‌ಗಾರ್ಡ್ ಆಗಿರುವ ಜಯರಾಮ, ಪುತ್ರಿ ಮಾದುರಿರಾಜ್, ಶುಭಲತಾ ಅವರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.