HomePage_Banner
HomePage_Banner
HomePage_Banner

ಪುತ್ತೂರು ಮಾರ್ಕ್ ಟೆಲಿಕಾಂನಲ್ಲಿ ದೀಪಾವಳಿ ಧಮಾಕ | ಕೇವಲ ರೂ.99 ಕ್ಕೆ ಮೊಬೈಲ್ ಅನ್ನು 128 ಜಿ.ಬಿ ಗೆ ಅಪ್‌ಗ್ರೇಡ್ ಮಾಡಿ

Puttur_Advt_NewsUnder_1
Puttur_Advt_NewsUnder_1
  • ಅತ್ಯುತ್ತಮ ಮೊಬೈಲ್ ಫೋನ್, ಅತೀ ಕಡಿಮೆ ಬೆಲೆಗೆ
  • ಪ್ರತಿ ಖರೀದಿಗೆ ಗಿಫ್ಟ್ ಖಚಿತ ಮೊಬೈಲ್ ಖರೀದಿಸಿ ಆಲ್ಟೋ ಕಾರು ಗೆಲ್ಲಿ
  • ಪ್ರತಿ ಖರೀದಿಗೆ ವಿಶೇಷ ರಿಯಾಯಿತಿ
  • 0% ಡೌನ್‌ಪೇಮೆಂಟ್

ಪುತ್ತೂರು: ಬ್ರ್ಯಾಂಡೆಡ್ ಸ್ಮಾರ್ಟ್ ಫೋನ್‌ಗಳ ಅಧಿಕೃತ ಮಾರಾಟ ಮತ್ತು ಸರ್ವಿಸ್ ಸೆಂಟರ್, ಪುತ್ತೂರು ಏಳ್ಮುಡಿಯಲ್ಲಿರುವ ಮಾರ್ಕ್ ಟೆಲಿಕಾಂನಲ್ಲಿ ದೀಪಾವಳಿ ವಿಶೇಷ ಆಫರ್ ಆರಂಭಗೊಂಡಿದೆ. ವಿವೋ, ಓಪ್ಪೊ, ಸ್ಯಾಮ್‌ಸಂಗ್, ರೆಡ್‌ಮಿ, ನೋಕಿಯೊ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಇಲ್ಲಿ ಲಭ್ಯವಿದೆ. ದೀಪಾವಳಿಯ ಸಂಭ್ರಮವನ್ನು ಮಾರ್ಕ್ ಟೆಲಿಕಾಂನೊಂದಿಗೆ ಸಂಭ್ರಮಿಸಲು ತನ್ನೆಲ್ಲಾ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಕೊಡುಗೆಯಾಗಿ ನೀಡಿದೆ.


ಕೇವಲ ರೂ.99 ಕ್ಕೆ ಮೊಬೈಲ್ ಅನ್ನು ಅಪ್‌ಗ್ರೇಡ್ ಮಾಡಿ: ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಆ ಸ್ಮಾರ್ಟ್‌ಫೋನ್ ಎಷ್ಟು ಜಿಬಿ ರೋಮ್ ಮತ್ತು ರ್‍ಯಾಮ್ ಅನ್ನು ಹೊಂದಿದೆ ಎಂಬುದಾಗಿದೆ. ಮುಖ್ಯವಾಗಿ ಮೊಬೈಲ್‌ನಲ್ಲಿ ಹೆಚ್ಚು ಫೋಟೋ, ವಿಡಿಯೋಗಳನ್ನು ಸ್ಟೋರೇಜ್ ಮಾಡಲು ರೋಮ್ ಹೆಚ್ಚು ಬೇಕಾಗುತ್ತದೆ. ಇದೀಗ ಕೇವಲ ರೂ.99 ಕ್ಕೆ ನಿಮ್ಮ ಮೊಬೈಲ್ ಅನ್ನು 128 ಜಿ.ಬಿ ರೋಮ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ. ಇಂತಹ ಅವಕಾಶ ಮಾರ್ಕ್ ಟೆಲಿಕಾಂನಲ್ಲಿ ಮಾತ್ರ ಲಭ್ಯವಿದೆ.

ಮೊಬೈಲ್ ಖರೀದಿಸಿ ಆಲ್ಟೋ ಕಾರು ಗೆಲ್ಲಿ: ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಮಾರ್ಕ್ ಟೆಲಿಕಾಂ ತನ್ನೆಲ್ಲಾ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡಿದೆ. ಮೊಬೈಲ್ ಖರೀದಿಸುವ ಮೂಲಕ ವಿಜೇತ ಗ್ರಾಹಕರಿಗೆ ಬಂಪರ್ ಬಹುಮಾನವಾಗಿ ಮಾರುತಿ ಆಲ್ಟೋ ೮೦೦ ಕಾರು ಗೆಲ್ಲಬಹುದಾಗಿದೆ. ಇದಲ್ಲದೆ ವಿವೋ ವಿ20, ವೈ50 ಮೊಬೈಲ್ ಸೇರಿದಂತೆ ಇತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಹಾಗಾದರೆ ತಡ ಯಾಕೆ ಇಂದೇ ಮಾರ್ಕ್ ಟೆಲಿಕಾಂಗೆ ಭೇಟಿ ನೀಡಿ ನಿಮ್ಮಿಷ್ಟದ ಮೊಬೈಲ್ ಖರೀದಿಸಿ ಆಕರ್ಷಕ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಿ.

ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್: ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅತ್ಯುತ್ತಮವಾದ ಸ್ಮಾರ್ಟ್‌ಫೋನ್‌ಗಳನ್ನು ಅತೀ ಕಡಿಮೆ ಬೆಲೆಗೆ ಮಾರ್ಕ್ ಟೆಲಿಕಾಂನಲ್ಲಿ ಮಾತ್ರ ಖರೀದಿಸಲು ಅವಕಾಶವಿದೆ. ಇದಲ್ಲದೆ ಪ್ರತಿ ಖರೀದಿಗೂ ವಿಶೇಷ ರಿಯಾಯಿತಿ ಇದೆ. ಮಾರ್ಕ್‌ನಿಂದ ಖರೀದಿಸುವ ಎಲ್ಲಾ ಐಟಂಗಳ ಮೇಲೂ ಗಿಫ್ಟ್ ಖಚಿತ.

ಸುಲಭ ಕಂತುಗಳಲ್ಲಿ ಲಭ್ಯ: ಮೊಬೈಲ್ ಖರೀದಿಸಲು ಹಣವಿಲ್ಲ ಎಂದು ಚಿಂತೆ ಮಾಡುವ ಅಗತ್ಯತೆ ಇಲ್ಲ. ನಿಮ್ಮಿಷ್ಟದ ಮೊಬೈಲ್ ಫೋನ್ ಖರೀದಿಸಲು ಫೈನಾನ್ಸ್ ಕಂಪೆನಿಗಳು ಸಾಲ ಸೌಲಭ್ಯ ನೀಡುತ್ತಿದ್ದು ಸುಲಭ ಕಂತುಗಳಲ್ಲಿ ಫೋನ್ ಖರೀದಿಸಲು ಸಾಧ್ಯವಿದೆ. 0% ಮುಂಗಡ ಪಾವತಿ ಮಾಡುವ ಮೊಬೈಲ್ ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: 9900498770, 7760542770ಕ್ಕೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.