HomePage_Banner
HomePage_Banner
HomePage_Banner

ಸಬಳೂರು: ಶ್ರೀ ರಾಮ ಗೆಳೆಯರ ಬಳಗದಿಂದ ಸಾಮೂಹಿಕ ಗೋಪೂಜೆ

Puttur_Advt_NewsUnder_1
Puttur_Advt_NewsUnder_1

ಸಬಳೂರು: ಶ್ರೀ ರಾಮ ಗೆಳೆಯರ ಬಳಗದಿಂದ ಸಾಮೂಹಿಕ ಗೋಪೂಜೆ


ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಭಾನುವಾರ ಶ್ರೀ ರಾಮ ಭಜನಾ ಮಂದಿರ ವಠಾರದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು.
ಅರ್ಚಕ ವೆಂಕಟ್ರಮಣ ಕುದ್ರೆತ್ತಾಯ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಶ್ರೀ ರಾಮ ಗೆಳೆಯರ ಬಳಗದ ಗೌರವಾಧ್ಯಕ್ಷ ಪ್ರವೀಣ್ ನಿಡೇಲು, ಅಧ್ಯಕ್ಷ ಜಯಪ್ರಕಾಶ್ ಕಡೆಂಬ್ಯಾಲು, ಕಾರ್ಯದರ್ಶಿ ಚಿದಾನಂದ ಪಾನ್ಯಾಲು, ಶ್ರೀ ರಾಮ ಭಜನಾ ಮಂಡಳಿ ಗೌರವಾಧ್ಯಕ್ಷ ಪರಮೇಶ್ವರ ಗೌಡ ಎಸ್, ಸಂಚಾಲಕ ರಾಜೀವ ಗೌಡ ಪಟ್ಟೆದಮೂಲೆ, ಹಿರಿಯರಾದ ಕೊರಗಪ್ಪ ಗೌಡ ಕಡೆಂಬ್ಯಾಲು , ರಾಮಣ್ಣ ಗೌಡ ಕಡೆಂಬ್ಯಾಲು, ಕುಶಾಲಪ್ಪ ಗೌಡ ಕಡೆಂಬ್ಯಾಲು, ರಾಮಯ್ಯ ಗೌಡ ಖಂಡಿಗ , ಶೀನಪ್ಪ ಪೂಜಾರಿ ಸೀಗೆತ್ತಡಿ , ಗೆಳೆಯರ ಬಳಗದ ಪ್ರಮುಖರಾದ ನಾಗೇಶ್ ಗೌಡ ಕಡೆಂಬ್ಯಾಲು, ಉಮೇಶ್ ಬುಡಲೂರು, ಭುವನೇಶ ಬುಡಲೂರು, ಬಾಲಕೃಷ್ಣ ಕೊಲ್ಯ, ರಾಧಕೃಷ್ಣ ತುಂಬೆತ್ತಡ್ಕ ಮೊದಲಾದವರು ಇದ್ದರು. ಭಜನಾ ಮಂಡಳಿ ಮಾಜಿ ಅಧ್ಯಕ್ಷ ರಾಮಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.

(ಶ್ರೀ ರಾಮ ಗೆಳೆಯರ ಬಳಗ ಸಾಮೂಹಿಕ ಗೋಪೂಜೆ ವತಿಯಿಂದ ಸಾಮೂಹಿಕ ಗೋಪೂಜೆ ನಡೆಯಿತು)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.