HomePage_Banner
HomePage_Banner
HomePage_Banner

ಪರ್ಪುಂಜ ಅತಿಥಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಭರ್ಜರಿ ಆಫರ್ | ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಸ್ಥಳದಲ್ಲೇ ಬಹುಮಾನ ಗೆಲ್ಲಿರಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 9 ಕಿ.ಮೀ ದೂರದಲ್ಲಿರುವ ಪರ್ಪುಂಜ ಕೆ.ವಿ ರೈ ಕಾಂಪ್ಲೆಕ್ಸ್‌ನಲ್ಲಿ ವ್ಯವಹಾರ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ನಂ.1 ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಅತಿಥಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಭರ್ಜರಿ ಆಫರ್ ಆರಂಭಗೊಂಡಿದೆ. ಯಾವುದೇ ಗೃಹೋಪಯೋಗಿ ವಸ್ತುಗಳ ಖರೀದಿಸುವ ಮೂಲಕ ಸ್ಥಳದಲ್ಲೇ ಲಕ್ಕಿ ಬಹುಮಾನ ಹಾಗೂ ವಿಶೇಷ ಗಿಪ್ಟ್‌ಗಳನ್ನು ಪಡೆಯಬಹುದಾಗಿದೆ. ಪ್ರತಿ ಖರೀದಿಗೂ ಆಕರ್ಷಕ ಗಿಪ್ಟ್ ಉಚಿತವಿದೆ. ಇದಲ್ಲದೆ ಸ್ಪಿನ್ ಆಂಡ್ ವಿನ್ ಮೂಲಕ ಆಲ್ಟೋ ಕಾರು ಸೇರಿದಂತೆ ವಿವೋ ವಿ೨೦, ವೈ ೫೦ ಮೊಬೈಲ್‌ಗಳನ್ನು ಗೆಲ್ಲಬಹುದಾಗಿದೆ. ಇದಲ್ಲದೆ ಗ್ರಾಹಕರಿಗೆ ಕಾರ್ಡ್ ಸ್ಕ್ರಾಚ್ ಮಾಡುವ ಅವಕಾಶವಿದ್ದು ಇದರಲ್ಲಿ ರೂ.೫ ಸಾವಿರದ ತನಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಈಗಾಗಲೇ ಹಲವು ಮಂದಿ ಅದೃಷ್ಟವಂತರು ಸ್ಕ್ರಾಚ್ ಕಾರ್ಡ್ ಮೂಲಕ ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಗೆದ್ದುಕೊಂಡಿದ್ದಾರೆ. ಸುಲಭ ಕಂತುಗಳಲ್ಲಿ ಐಟಂಗಳ ಪಡೆಯುವ ಅವಕಾಶವಿದ್ದು ಬಜಾಜ್, ಟವಿಎಸ್ ಕ್ರೆಡಿಟ್ ಇತ್ಯಾದಿ ಫೈನಾನ್ಸ್ ಕಂಪೆನಿಗಳ ಮೂಲಕ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತಿದೆ. ೦% ಬಡ್ಡಿ ದರದಲ್ಲಿ ನಿಮ್ಮಿಷ್ಟದ ಮೊಬೈಲ್, ಗೃಹೋಪಯೋಗಿ ವಸ್ತುಗಳನ್ನು ಪಡೆದುಕೊಳ್ಳುವ ಅವಕಾಶವಿದೆ.

ಪ್ರತಿ ಖರೀದಿಗೂ ಗಿಪ್ಟ್ ಖಚಿತ
ಅತಿಥಿಯಿಂದ ಖರೀದಿಸುವ ಪ್ರತಿ ಖರೀದಿದಾರರಿಗೂ ಆಕರ್ಷಕ ಗಿಪ್ಟ್ ಖಚಿತ. ಸೋಲಾರ್ ವಾಟರ್ ಹೀಟರ್, ಇನ್‌ವರ್ಟರ್ ಖರೀದಿಗೆ ಬಜಾಜ್ ಕಾರ್ಡ್ ಸಂಪೂರ್ಣ ಉಚಿತವಿದೆ.ಇದಲ್ಲದೆ ಪ್ರತಿ ಗೃಹೊಪಯೋಗಿ ವಸ್ತುಗಳ ಮೇಲೆ ಶೇ.30 ರಿಂದ 50 ವಿಶೇಷ ರಿಯಾಯಿತಿ ಇದೆ. ಕಾಂಭಿ ಆಫರ್ ಕೂಡ ಇದ್ದು ಅತೀ ಕಡಿಮೆ ದರದಲ್ಲಿ ನಿಮ್ಮಿಷ್ಟದ ಗೃಹೊಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಹಳೆ ಟಿವಿ ಬದಲಾಯಿಸಿ ನಿಮ್ಮಲ್ಲಿರುವ ಹಳೆಯ ಟಿವಿಯನ್ನು ಹೊಸ ಎಲ್‌ಇಡಿ ಟಿವಿಯೊಂದಿಗೆ ಬದಲಾಯಿಸುವ ಅವಕಾಶವನ್ನು ಅತಿಥಿ ಮಾಡಿಕೊಟ್ಟಿದೆ. ಹಳೆಯ ಟಿವಿಗೆ ರೂ.3000 ಎಕ್ಸ್‌ಚೇಂಜ್ ಬೆಲೆ ಇದ್ದು ಹೊಸ ಟಿವಿಯೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ.

ಆನ್‌ಲೈನ್ ಬೆಲೆಯಲ್ಲೇ ಮೊಬೈಲ್ ಖರೀದಿಸಿ
ಮೊಬೈಲ್‌ಗಳನ್ನು ಅತೀ ಕಡಿಮೆ ಬೆಲೆಗೆ ಕೊಡುತ್ತೇವೆ ಎನ್ನುವ ಬದಲು ಆನ್‌ಲೈನ್ ಬೆಲೆಯಲ್ಲೇ ಮೊಬೈಲ್ ಖರೀದಿಸುವ ಅವಕಾಶ ಅತಿಥಿಯಲ್ಲಿದೆ. ವಿವೋ, ಸ್ಯಾಮ್‌ಸಂಗ್, ನೊಕಿಯೊ, ಓಪ್ಪೋ, ರೆಡ್‌ಮಿ ಇತ್ಯಾದಿ ಕಂಪೆನಿಯ ಮೊಬೈಲ್‌ಗಳು ಇಲ್ಲಿ ಅನ್‌ಲೈನ್ ಬೆಲೆಯಲ್ಲೇ ದೊರೆಯಲಿದೆ. ಗ್ರಾಹಕರು ತಮ್ಮಿಷ್ಟದ ಮೊಬೈಲ್‌ಗೆ ಆನ್‌ಲೈನ್‌ನಲ್ಲಿ ಬೆಲೆ ಎಷ್ಟಿದೆ ಎಂದು ನೋಡಿಕೊಂಡು ಅದೇ ಬೆಲೆಯಲ್ಲಿ ಅದೇ ಮೊಬೈಲ್ ಅನ್ನು ಅತಿಥಿಯಿಂದ ಖರೀದಿಸುವ ಅವಕಾಶವಿದೆ. ಇಂತಹ ಆಪರ್ ಅತಿಥಿಯಲ್ಲಿ ಮಾತ್ರ ಎನ್ನುತ್ತಾರೆ ಅತಿಥಿಯ ಮಾಲಕರು.

ಗ್ರಾಹಕರಿಂದ ಭರಪೂರ ಮೆಚ್ಚುಗೆ
ದೀಪಾವಳಿ ಪ್ರಯುಕ್ತ ಅತಿಥಿ ಎಲೆಕ್ಟ್ರಾನಿಕ್ಸ್ ಹಮ್ಮಿಕೊಂಡಿದ್ದ ವಿಶೇಷ ಆಫರ್‌ಗೆ ಗ್ರಾಹಕರಿಂದ ಫುಲ್ ಡಿಮ್ಯಾಂಡ್ ದೊರೆತಿದೆ. ಸ್ಕ್ರಾಚ್ ಆಂಡ್ ವಿನ್ ಮೂಲಕ ಈಗಾಗಲೇ ಬಹಳಷ್ಟು ಮಂದಿ ಟಿವಿ ಸೇರಿದಂತೆ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಪುತ್ತೂರು, ಬೆಳ್ಳಾರೆ, ಸುಳ್ಯ, ವಿಟ್ಲ, ಈಶ್ವರಮಂಗಲ, ಕಾಸರಗೋಡು ಇತ್ಯಾದಿ ಕಡೆಗಳಿಂದ ಗ್ರಾಹಕರು ಆಗಮಿಸುತ್ತಿದ್ದು ತಮ್ಮಿಷ್ಟದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದರ ಜೊತೆಗೆ ಆಕರ್ಷಕ ಬಹುಮಾನ, ಗಿಪ್ಟ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಕರೆ ಮಾಡಿ
ಮೊ: 7899002174, 9590550111

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.