HomePage_Banner
HomePage_Banner
HomePage_Banner

ಕಡಬ ಮಾಂಡೋವಿ ಮೋಟಾರ್‍ಸ್‌ನಲ್ಲಿ ದೀಪಾವಳಿಯ ಪ್ರಯುಕ್ತ ವಿಶೇಷ ಅಫರ್‌ಗಳು

Puttur_Advt_NewsUnder_1
Puttur_Advt_NewsUnder_1
  • 10 ಗ್ರಾಂ, ಬಂಗಾರ ಗೆಲ್ಲುವ ಅವಕಾಶ ಅಥವಾ ರೂ 51 ಸಾವಿರ ವರೆಗಿನ ಕ್ಯಾಶ್ ಬ್ಯಾಕ್ ಗೆಲ್ಲುವ ಅವಕಾಶ


ಪುತ್ತೂರು: ಮಾಂಡೋವಿ ಮೋಟಾರ್‍ಸ್ ಕಡಬ ಶಾಖೆಯಲ್ಲಿ ದೀಪಾವಳಿ ಪ್ರಯುಕ್ತ ಮಾರುತಿ ಸುಜುಕಿಯ ಹೊಸ ಕಾರು ಖರೀದಿಯಲ್ಲಿ ಗ್ರಾಹಕರಿಗೆ ವಿಶೇಷವಾದ ಕೊಡುಗೆಯನ್ನು ನೀಡಲಾಗಿದ್ದು, 10 ಗ್ರಾಂ, ಬಂಗಾರ ಅಥವಾ ರೂ 51 ಸಾವಿರ ವರೆಗಿನ ಕ್ಯಾಶ್ ಬ್ಯಾಕ್ ಗೆಲ್ಲುವ ಅವಕಾಶ ಇದೆ ಮತ್ತು ಹೊಸ ವಾಹನ ಖರೀದಿಸುವ ಪ್ರತೀ ಗ್ರಾಹಕರಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಗೆಲ್ಲುವ ಅವಕಾಶ ಇದೆ ಅಲ್ಲದೇ ಶಿಫ್ಟ್, ಡಿಸೈರ್, ಸೆಲೋರಿಯಾ,ಇಕೋ, ಇರೀಟಿಗಾ, ಅಲ್ಟೋ, ಎಸ್‌ಪ್ರೋ, ಸಹಿತ ವಿವಿಧ ಕಾರುಗಳ ಖರೀದಿಯಲ್ಲಿ ವಿಶೇಷವಾದ ಅಫರ್‌ಗಳನ್ನು ನೀಡಲಾಗಿದೆ.


ಹೆಚ್ಚಿನ ಮಾಹಿತಿಗಾಗಿ ಮಾಂಡೋವಿ ಮೋಟಾರ್‍ಸ್ ಕಡಬ ಶಾಖೆಯ ರಿಲೇಷನ್‌ಶಿಫ್ ಮ್ಯಾನೇಜರ್ ಅರ್ಜುನ್ ಪುತ್ತೂರು( 9686699039)) ಸೇಲ್ಸ್ ಅಫೀಸರ್‌ಗಳಾದ ಚೇತನ್ ಕಡಬ(9686696375) ಗುರುರಾಜ್ ಶೆಟ್ಟಿ ಸುಬ್ರಹ್ಮಣ್ಯ( 9972468807)  ದೀಪ್ತಿರಾಜ್ ಬೆಳ್ಳಾರೆ( 9880134564) ಕೌಶಿಕ್ ಕಡಬ ( 9880916365) ಹಾಗೂ ಜಯರಾಮ ಪಂಜ( 636638964)ರವರುಗಳನ್ನು ಸಂಪರ್ಕಿಸುವಂತೆ ಮಾಂಡೋವಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.