HomePage_Banner
HomePage_Banner
HomePage_Banner

ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಲಕ್ಷ್ಮೀ ಪೂಜೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೊಳುವಾರುನಲ್ಲಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕಛೇರಿಯಲ್ಲಿ ದೀಪಾವಳಿ ಹಬ್ಬದ ಸಲುವಾಗಿ ಲಕ್ಷ್ಮೀ ಪೂಜೆ ಹಾಗೂ ಗಣ ಹೋಮ ನಡೆಸಲಾಯಿತು. ವೇದ ಮೂರ್ತಿ ಹರಿಪ್ರಸಾದ್ ಭಟ್ ಬನಾರಿ ಯವರ ನೇತೃತ್ವದಲ್ಲಿ ನಡೆಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ಪೂಜಾ ಕಾರ್ಯಕ್ರಮ ನೆರೆವೇರಿಸಿದರು. ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಉಪಾಧ್ಯಕ್ಷ ರಾಜಶೇಖರ್ ಜೈನ್, ನಿದೇರ್ಶಕರುಗಳಾದ ಸುಭಾಸ್ ನಾಯಕ್, ದೇವಾನಂದ ಕೆ., ಮೋಹನ್ ಪಕ್ಕಳ, ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದು ಪೂಜೆಯಲ್ಲಿ ಪಾಲ್ಗೋಂಡರು. ಸಂಘದ ಸಿಬ್ಬಂದಿಗಳಾದ ಸವಿತಾ, ಮಾಲತಿ ಪದ್ಮಪ್ಪ ಪೂಜಾರಿ, ಪುರಂದರ ನಾಯ್ಕ, ರಂಜಿತ್ ಕುಮಾರ್, ಉದಯ ಕುಮಾರ್, ದಿವಾಕರ ಗೌಡ, ಕಾರ್ತಿಕ್ ಗೌಡ, ಭರತ್ ರೈ, ಬಾಲಪ್ಪ ಗೌಡ, ಸಂಘದ ವ್ಯವಸ್ಥಾಪಕರಾದ ರಾಧಾ ಬಿ.ರೈ ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.