HomePage_Banner
HomePage_Banner

ನರಿಮೊಗರು: ಮನೆಯ ಹಂಚು ತೆಗೆದು ಕಳವಿಗೆ ಯತ್ನ

ಪುತ್ತೂರು: ಮನೆಯ ಹಂಚು ತೆಗೆದು ಕಳವಿಗೆ ಯತ್ನಿಸಿದ ಘಟನೆ ನರಿಮೊಗರು ಗ್ರಾಮದ ಮಣಿಯ ಎಂಬಲ್ಲಿ ನ.೧೬ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ನರಿಮೊಗರು ಮಣಿಯ ನಿವಾಸಿ ಉಸ್ಮಾನ್ ಎನ್ ಅವರ ಮನೆಯಲ್ಲಿ ಕಳವಿಗೆ ಯತ್ನ ನಡೆದಿದ್ದು, ಅವರು ರಾತ್ರಿ ಮಲಗಿದ್ದ ಸಮಯ ಕಳ್ಳರು ಮನೆಯ ಎರಡು ಹಂಚು ತೆಗೆಯುತ್ತಿದ್ದ ವೇಳೆ ಉಂಟಾದ ಶಬ್ದದಿಂದ ಮನೆ ಮಂದಿ ಎಚ್ಚರಗೊಂಡು ನೋಡಿದಾಗ ಮನೆಯ ಛಾವಣಿಯ ಹಿಂಬಾಗದಲ್ಲಿ 2 ಹಂಚುಗಳನ್ನು ತೆಗೆದಿರುವುದು ಕಂಡು ಬಂದಿದೆ. ಘಟನೆ ಕುರಿತು ಉಸ್ಮಾನ್ ಅವರು ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.