HomePage_Banner
HomePage_Banner
HomePage_Banner

ಕಾವು: ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾವು ಅದಿಸ್ ಡೈರಿ ಫಾರ್ಮ್ ನಲ್ಲಿ ಪಶುಸಂಗೋಪನಾ ಇಲಾಖೆ ವತಿಯಿಂದ ಪುತ್ತೂರು ಕಾವು ಲಯನ್ಸ್ ಕ್ಲಬ್ ಹಾಗೂ ಕೆ ಎಂ ಎಫ್ ಮತ್ತು ಹಾಲು ಉತ್ಪಾದಕರ ಸಂಘ ಕಾವು ಇದರ ಜಂಟಿ ಆಶ್ರಯದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಕಾರ್ಯಕ್ರಮ ನ.17ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ನ ಝೋನ್ ೧ರ ವಲಯಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಹೇಮನಾಥ್ ಶೆಟ್ಟಿ, ಪಾಣಾಜೆ ಪಶು ವೈದ್ಯಾಧಿಕಾರಿ ಎಂ ಪಿ ಪ್ರಕಾಶ್, ಪಾಣಾಜೆ ಪಶು ಪರಿವೀಕ್ಷಕರಾದ ಪುಷ್ಪರಾಜ್ ಶೆಟ್ಟಿ, ಅರಿಯಡ್ಕ ಪಶು ಪರಿವೀಕ್ಷಕರಾದ ವೀರಪ್ಪ, ಕಾವು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯ, ಹಾಗೂ ಸಿಬ್ಬಂದಿವರ್ಗ, ಬೆಂಗಳೂರು ಉದ್ಯಮಿ ಚಂದ್ರಶೇಖರ ಗೌಡ , ರಾಮಯ್ಯ ರೈ ದೆಂಬಾಳೆ, ಪದ್ಮನಾಭ ಕುಲಾಲ್ ಉದಯಗಿರಿ ಉಪಸ್ಥಿತರಿದ್ದರು, ಅದಿಸ್ ಡೈರಿ ಫಾರ್ಮ್ ನ ಮಾಲಕ ದಿವ್ಯನಾಥ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.