HomePage_Banner
HomePage_Banner
HomePage_Banner

ಶಾಸಕ ಸಂಜೀವ ಮಠಂದೂರು ಮನೆಯಲ್ಲಿ ದೀಪಾವಳಿ ಆಚರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರ ಮನೆಯಲ್ಲಿ ಕಟುಂಬ ಸಮೇತರಾಗಿ ದೀಪಾವಳಿ ಆಚರಣೆ ನಡೆಯಿತು. ರಾತ್ರಿ ಮನೆಯಲ್ಲಿ ಸಂಪ್ರದಾಯದಂತೆ ಗೋ ಪೂಜೆ ನಡೆಯಿತು. ಸಂಜೀವ ಮಠಂದೂರು ಅವರು ಗೋ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಹೇಮಲತಾ, ಪುತ್ರ ಶಶಾಂಕ್, ಭಾವ ಗಂಗಾಧರ ಗೌಡ ಸೇರಿದಂತೆ ಕುಟುಂಬದ ಹಿರಿಯರು, ಸಂಬಂಧಿಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.