HomePage_Banner
HomePage_Banner
HomePage_Banner

ಪುಣ್ಚಪ್ಪಾಡಿ ದೀಪಾವಳಿ ಆಚರಣೆಗೆ ಯಕ್ಷಗಾನ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುಣ್ಚಪ್ಪಾಡಿ ದ.ಕ.ಜಿ.ಪ೦ .ಹಿ.ಪ್ರಾ.ಶಾಲೆಯಲ್ಲಿ ಮೂರನೇ ವರ್ಷದ ದೀಪಾವಳಿ ಆಚರಣೆ ಅಂಗವಾಗಿ “ದೀಪ ದೃಶ್ಯ” ಕಾರ್ಯಕ್ರಮದ ಅಡಿಯಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ” ಸಮುದ್ರ ಮಥನ” ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಮುರಳೀಧರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ದೇವೇಂದ್ರ ( ಹರಿಣಾಕ್ಷಿ ಜೆ ಶೆಟ್ಟಿ), ಬಲಿ( ಶುಭಾ ಅಡಿಗ), ದೂರ್ವಾಸ( ಶಾರದ ಅರಸ್), ಮಹಾವಿಷ್ಣು ( ಶುಭಾ ಗಣೇಶ್), ಮನೋರಮ ಜಿ ಭಟ್ ( ಲಕ್ಷೀ), ವಾಲಿ ( ಕಿಶೋರಿ ದುಗ್ಗಪ್ಪ ಯನ್), ಪ್ರೇಮಲತಾ ರಾವ್ ( ನಾರದ) ಸಹಕರಿಸಿದರು. ಮುಖ್ಯಗುರು ಕುಮಾರಿ ರಶ್ಮಿತಾ ಸ್ವಾಗತಿಸಿದಸಭೆಗೆ ಸಂಚಾಲಕ ಭಾಸ್ಕರ್ ಬಾರ್ಯ ಕಲಾವಿದರನ್ನು ಪರಿಚಯಿಸಿ ವಂದಿಸಿದರು. ಶಾಲಾ ಸಹಶಿಕ್ಷರು ಸಹಕರಿಸಿದರು.
ಪೊಟೋ: ತಾಳಮದ್ದಳೆ ೧

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.