HomePage_Banner
HomePage_Banner
HomePage_Banner

ಹುಲ್ಲು ಕತ್ತರಿಸುವ ಮತ್ತು ಮರ ಕೊಯ್ಯುವ ಯಂತ್ರಗಳ ಪ್ರದರ್ಶನ ಮತ್ತು ಮಾರಾಟ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿಯ ನೆಕ್ಕಿಲಾಡಿಯ ಸಂತೆ ಮಾರುಕಟ್ಟೆ ಬಳಿ ಪ್ರಸಿದ್ದ ಕಂಪೆನಿಗಳ ಬ್ರಾಂಡೆಡ್ ಹುಲ್ಲು ಕತ್ತರಿಸುವ ಮತ್ತು ಮರ ಕೊಯ್ಯುವ ಯಂತ್ರಗಳ ಮಾರಾಟ ಮತ್ತು ಪ್ರದರ್ಶನ ನ.19ರಂದು ನಡೆಯಲಿದೆ.

ಪುತ್ತೂರು ಯಶ ಎಂಟರ್‌ಪ್ರೈಸಸನ್ ಇದರ ಅಧೀನದಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಪ್ರಸಿದ್ದ ಕೆಂಪನಿಗಳ ವಿವಿಧ ಮಾಡೆಲ್‌ಗಳ ಹುಲ್ಲು ಕತ್ತರಿಸುವ ಯಂತ್ರಗಳು ಮತ್ತು ಮರಕೊಯ್ಯುವ ಯಂತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಬೆಳಗ್ಗೆಯಿಂದ ಸಂಜೆ ತನಕ ಪ್ರದರ್ಶನ ಮತ್ತು ಮಾರಾಟ ಕಾರ್ಯ ನಡೆಯಲಿದ್ದು ಕೃಷಿಕರು ಮತ್ತು ಸ್ವ ಉದ್ಯೋಗಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಖರೀದಿ ಮಡುವ ಪ್ರತೀ ಯಂತ್ರದ ಮೇಲೂ ವಿಶೇಷ ರಿಯಾಯಿತಿ ದರ ನೀಡಲಾಗುತ್ತದೆ. ಪ್ರದರ್ಶನದಲ್ಲಿ ಭಾಗವಹಿಸಿ ಯಂತ್ರಗಳನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದಾಗಿದೆ. ಕೆಲವೇ ದಿನಗಳು ಮಾತ್ರ ಈ ಸದವಕಾಶ ಇರುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.