HomePage_Banner
HomePage_Banner
HomePage_Banner

ನೆಕ್ಕಿಲಾಡಿಯಲ್ಲಿ ಹುಲ್ಲು ಕತ್ತರಿಸುವ, ಮರ ಕೊಯ್ಯುವ ಯಂತ್ರಗಳ ಪ್ರದರ್ಶನ, ರಿಯಾಯಿತಿ ದರದಲ್ಲಿ ಮಾರಾಟ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ 34-ನೆಕ್ಕಿಲಾಡಿ ಸಂತೆ ಮಾರುಕಟ್ಟೆ ಬಳಿ ಪ್ರಸಿದ್ಧ ಕಂಪೆನಿಗಳ ಹುಲ್ಲು ಕತ್ತರಿಸುವ, ಮರ ಕೊಯ್ಯುವ ಯಂತ್ರಗಳ ರಿಯಾಯಿತಿ ದರದಲ್ಲಿ ಮಾರಾಟ ಮತ್ತು ಪ್ರದರ್ಶನ ನ. 19ರಂದು ನಡೆಯಿತು.

ಪುತ್ತೂರು ಯಶ ಎಂಟರ್‌ಪ್ರೈಸಸ್ ಸಂಸ್ಥೆ ವತಿಯಿಂದ ನಡೆದ ಪ್ರದರ್ಶನದಲ್ಲಿ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ಯಂತ್ರವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಖರೀದಿ ಮಾಡುವ ಪ್ರತೀ ಯಂತ್ರಗಳ ಮೇಲೆ ವಿಶೇಷ ರಿಯಾಯಿತಿ ದರ ನಿಗದಿ ಪಡಿಸಲಾಗಿತ್ತು. ನೂರಾರು ಮಂದಿ ರೈತರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಉತ್ತಮ ಪ್ರತಿಕ್ರಿಯೆ-ಪ್ರಶಾಂತ್
ಕೃಷಿಕರು ಮತ್ತು ಸ್ವಉದ್ಯೋಗ ಮಾಡುವವರಿಗಾಗಿ ಈ ಯೋಜನೆ ರೂಪಿಸಿದ್ದು, ಬಹಳಷ್ಟು ಮಂದಿ ರೈತರು ಇದರಲ್ಲಿ ಭಾಗವಹಿಸಿದ್ದು, ಹಲವರು ಯಂತ್ರಗಳ ಖರೀದಿ ಸಲುವಾಗಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿರುತ್ತಾರೆ, ರೈತರು ಮತ್ತು ಸ್ವ ಉದ್ಯೋಗಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಯಶ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲಕ  ಪ್ರಶಾಂತ್ ಕೆ.ಬಿ. ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.