HomePage_Banner
HomePage_Banner
HomePage_Banner

ಈಶ್ವರಮಂಗಲದಲ್ಲಿ ತೋಟದ ಕಣಿವೆಗೆ ಬಿದ್ದ ಕಾಡುಕೋಣ | ಅರಣ್ಯ ಇಲಾಖಾ ಸಿಬ್ಬಂದಿಗಳಿಂದ ರಕ್ಷಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಈಶ್ವರಮಂಗಲ ಅಲೆಪ್ಪಾಡಿ ರಮೇಶ್ ಆಳ್ವರ ಮನೆಯ ತೋಟಕ್ಕೆ ಬಂದ ಕಾಡುಕೋಣ ಅವರ ತೋಟದ ಕಣಿವೆಗೆ ಬಿದ್ದ ಘಟನೆ ನ.19ರಂದು ನಡೆದಿದೆ. ತೋಟದ ಮಾಲಕ ರಮೇಶ್ ಆಳ್ವರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಅರಣ್ಯ ಇಲಾಖೆಯವರು ಆಗಮಿಸಿ ಕಣಿವೆಯನ್ನು ಅಗೆದು ಅಗಲಗೊಳಿಸಿ ಕಾಡು ಕೋಣವನ್ನು ರಕ್ಷಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.