HomePage_Banner
HomePage_Banner
HomePage_Banner

ಸುದ್ದಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಒಟ್ಟು ೧೩ ಸ್ಥಾನಗಳಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ನಿರ್ದೇಶಕ ಮಂಡಳಿಯ ಎಲ್ಲಾ 13 ಸ್ಥಾನಗಳಿಗೂ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದು ಎಲ್ಲಾ ಅಭ್ಯರ್ಥಿಗಳು ಅವಿರೋದ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸ್ಥಾನದಿಂದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ನೆಲ್ಲಿಕಟ್ಟೆ ಯು.ಪಿ.ರಾಮಕೃಷ್ಣ, ಪುತ್ತೂರು ಚೇತನಾ ಆಸ್ಪತ್ರೆಯ ಡಾ.ಚಿದಂಬರ ಅಡಿಗ, ಬನ್ನೂರು ಅಲುಂಬುಡ ಎ.ವಿ.ನಾರಾಯಣ, ಕೆಯ್ಯೂರು ಮಾಡಾವು ಮೋಹನ ರೈ ಕೆ.ಎಮ್., ಬೊಳುವಾರು ಜಾನ್ ಕುಟಿನಾ, ಮಾಡಾವು ಸಂಪಾಜೆ ರಾಜೇಶ್ ಎಂ.ಎಸ್., ಪ.ಜಾತಿ ಸ್ಥಾನದಿಂದ ಕೆದಂಬಾಡಿಯ ಶೇಷಪ್ಪ ಕಜೆಮಾರು, ಪಂ.ಪಂಗಡ ಸ್ಥಾನದಿಂದ ಕರ್ಕುಂಜದ ಸುಂದರ ನಾಯ್ಕ, ಹಿಂದುಳಿದ ವರ್ಗ ಎ. ಸ್ಥಾನದಿಂದ ಸುಳ್ಯ ಜಟ್ಟಿಪಳ್ಳದ ಹರೀಶ್ ಬಂಟ್ವಾಳ, ಫಾರೂಕ್ ಶೇಖ್ ಮುಕ್ವೆ, ಮಹಿಳಾ ಸ್ಥಾನದಿಂದ ಸ್ವಾತಿ ಮಲ್ಲಾರ, ಜೋಹಾರ ನಿಸಾರ್ ಅಹಮ್ಮದ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವೀನ್ ಕುಮಾರ್ ಎಂ.ಎಸ್. ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾಯ್ನಿರ್ವಹಣಾಧಿಕಾರಿ ಎಂ. ನರೇಂದ್ರ, ಸಿಬ್ಬಂದಿಗಳಾದ ಅನಂತರಾಮ್, ಚೇತನ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.