HomePage_Banner
HomePage_Banner
HomePage_Banner

ನ.21- ಕಾಣಿಯೂರಿನಲ್ಲಿ ಶ್ರೀ ಮಾನ್ಯ ಡ್ರೆಸಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಕಾಣಿಯೂರಿನ ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಮಾನ್ಯ ಡ್ರೆಸ್ಸಸ್ ನೂತನವಾಗಿ ನ.21ರಂದು ಶುಭಾರಂಭಗೊಳ್ಳಲ್ಲಿದೆ. ಬೆಳಿಗ್ಗೆ ಗಣಹೊಮ ಮತ್ತು ಧನಲಕ್ಷ್ಮೀ ಪೂಜೆ ನಡೆಯಲಿದೆ. ಬಳಿಕ ದೈವದ ಮಧ್ಯಸ್ಥರಾದ ಶಶಾಂಕ್ ನೆಲ್ಲಿತ್ತಾಯ ಉದ್ಘಾಟಿಸಲಿದ್ದು, ಕಾಣಿಯೂರು ಸಮೃದ್ಧಿ ಕಾಂಪ್ಲೇಕ್ಸ್‌ನ ಮಾಲಕರು, ಕುಮಾರ್ ಕ್ಲಿನಿಕ್‌ನ ಡಾ| ಉದಯ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಸವಿತಾ ಹೇಮಚಂದ್ರರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.