HomePage_Banner
HomePage_Banner
HomePage_Banner

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ಚೆಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಸಂಗಮ ಒಕ್ಕಲಿಗ ಸ್ವ- ಸಹಾಯ ಸಂಘ ದ ಸದಸ್ಯರಾದ ರಮೇಶ್ ಗೌಡ ಇವರು ಕೆಲಸದ ಸಮಯದಲ್ಲಿ ಮಹಡಿ ಮೇಲಿನಿಂದ ಬಿದ್ದು ಕೈ ಶಸ್ತ್ರಕ್ರಿಯೆ ಗೆ ಒಳಪಟ್ಟಿದ್ದು ಇವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ (ರಿ) ಪುತ್ತೂರು ವತಿಯಿಂದ ಸಹಾಯಧನ ಚೆಕ್ ವಿತರಿಸಲಾಯಿತು, ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಮಳುವೇಲು,ವೆಂಕಪ್ಪ ಗೌಡ ದೇವಳಿಕೆ,ಟ್ರಸ್ಟ್ ನ ಕಚೇರಿ ವ್ಯವಸ್ಥಾಪಕರಾದ ಗಿರಿಧರ್ ಅಂಬೇಕಲ್ಲು,ಸಿಬ್ಬಂದಿಗಳಾದ ವಿಜಯಕುಮಾರ್, ಶ್ರೀಕಾಂತ್ ,ಉದಯಕುಮಾರ್, ಅಭಿಷೇಕ್ ,ಪ್ರತಿಭಾ, ನಮಿತಾ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.