HomePage_Banner
HomePage_Banner
HomePage_Banner

ತುಮಕೂರಿನಲ್ಲಿ ಪುತ್ತೂರಿನ ರಮೇಶ್ ಭಟ್ ಭಾಗವತಿಕೆ, ಪಿ.ಜಿ ಜಗನ್ನಿವಾಸ ಅವರ ಚೆಂಡೆಯ ಸದ್ದು

Puttur_Advt_NewsUnder_1
Puttur_Advt_NewsUnder_1
  • ಯಕ್ಷಗಾನ ಶೈಲಿಯಲ್ಲಿ ಶೇಕ್ಸ್‌ಪಿಯರ್‌ನ ‘ದಿ ಟ್ರಾಜಿಡಿ ಆಫ್ ಮ್ಯಾಕ್‌ಬೆತ್’ ನಾಟಕ

ಪುತ್ತೂರು: ೪ ಶತಮಾನಗಳ ಹಿಂದೆ ಆಂಗ್ಲ ಮಹಾಕವಿ ವಿಲಿಯಂ ಶೇಕ್ಸ್‌ಪಿಯರ್ ರಚಿಸಿದ್ದ ‘ದಿ ಟ್ರಾಜಿಡಿ ಆಫ್ ಮ್ಯಾಕ್‌ಬೆತ್’ ನಾಟಕಕ್ಕೆ ಯಕ್ಷಗಾನ ರೂಪ ಕೊಟ್ಟ ಸೂರಿಕುಮೇರ್ ಗೋವಿಂದ ಭಟ್ ಅವರ ಪ್ರಸಂಗದಲ್ಲಿ ಪುತ್ತೂರಿನ ರಮೇಶ್ ಭಟ್ ಭಾಗವತಿಕೆ, ಚೆಂಡೆಯಲ್ಲಿ ಪುತ್ತೂರು ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮತ್ತು ವೇಷಧಾರಿಯಾಗಿ ಅವರ ಪುತ್ರಿ ವೈಷ್ಣವಿ ಜೆ ರಾವ್ ಅವರು ತುಮಕೂರಿನ ಕನ್ನಡ ಭವನದಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಭಾಗವತರಾಗಿ ಪುತ್ತೂರು ರಮೇಶ್ ಭಟ್, ಚೆಂಡೆಯಲ್ಲಿ ಪುತ್ತೂರು ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು, ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳದಲ್ಲಿ ಶ್ರೀಕೃಷ್ಣ ಜೆ.ರಾವ್ ಭಾಘವಹಿಸಿದ್ದರು. ಮುಮ್ಮೇಳದಲ್ಲಿ ಮ್ಯಾಕ್‌ಬೆತ್ – ಆರತಿ ಪಟ್ರಮೆ, ಸತೀ ಮ್ಯಾಕ್‌ಬೆತ್ – ಮನೋಜ್ ಭಟ್, ಬ್ಯಾಂಕೋ – ಶಶಾಂಕ ಅರ್ನಾಡಿ, ಮ್ಯಾಕ್‌ಡಫ್ – ಸಿಬಂತಿ ಪದ್ಮನಾಭ, ಡಂಕನ್ – ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರಿ ವೈಷ್ಣವಿ ಜೆ.ರಾವ್, ಯಕ್ಷಿಣಿಯರಾಗಿ ಲಹರಿ ಮತ್ತು ಜನ್ಯ, ಮಾಲ್ಕಂ – ಧನುಷ್ ಓಂಕಾರ್, ಡೊನಾಲ್ಬೈನ್ – ಸಾತ್ವಿಕ್ ನಾರಾಯಣ ಭಟ್ ಪಾತ್ರ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.