HomePage_Banner
HomePage_Banner
HomePage_Banner

ಧರಿತ್ರಿ ಅಸೋಸಿಯೇಟ್ಸ್ ಟಿಪ್ಪರ್ ಚಾಲಕ ಹೃದಯಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಧರಿತ್ರಿ ಅಸೋಸಿಯೇಟ್ಸ್‌ನ ಟಿಪ್ಪರ್ ಚಾಲಕ ಪಡೀಲ್ ಕನಕದಾಸ ಕಾಲೋನಿ ನಿವಾಸಿ ರವಿ(33 ವ) ಎಂಬವರು ಹೃದಯಘಾತದಿಂದ ನಿಧನರಾದರು.

ನ.20ರಂದು ಅವರು ಸಂಸ್ಥೆಯ ಅಡಿಯಲ್ಲಿ ಮುಕ್ರಂಪಾಡಿ ಸಮೀಪ ಕೆಲಸ ನಿರ್ವಹಿಸುತ್ತಿದ್ದ ವೇಳೆ ಎದೆನೋವೆಂದು ಟಿಪ್ಪರ್‌ನಿಂದ ಇಳಿದ ಅವರು ಕ್ಷಣದಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಅವರು ಮೃತಪಟ್ಟಿದ್ದಾರೆ. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಭಟ್ ಅವರ ಮಾಲಕತ್ವದ ಧರಿತ್ರಿ ಅಸೋಸಿಯೇಟ್ಸ್‌ನಲ್ಲಿ ಕಳೆದ ಹಲವು ಸಮಯಗಳಿಂದ ಟಿಪ್ಪರ್ ಚಾಲಕರಾಗಿ ದುಡಿಯತ್ತಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.