HomePage_Banner
HomePage_Banner
HomePage_Banner

ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ

Puttur_Advt_NewsUnder_1
Puttur_Advt_NewsUnder_1
  • ಆರೋಪಿ ವಿರುದ್ಧ ಕಠಿಣ ಶಿಕ್ಷೆಗ್ರಾಹಿಸಿ ವಿಹಿಂಪ, ಬಜರಂಗದಳ ಪೊಲೀಸರಿಗೆ ಮನವಿ


ಪುತ್ತೂರು: ಹಿಂದೂ ದೇವರುಗಳ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕಜಾಲತಾಣದಲ್ಲಿ ನಿಂದಿಸಿದ ಆರೋಪಿಗೆ‌ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಹಿಂಪ ಮತ್ತು ಬಜರಂಗದಳದಿಂದ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಕಂಬಳಬೆಟ್ಟುವಿನ ರಿಜ್ವಾನ್ ಖಾನ್ ಎಂಬವರು ಈ ಕ್ರತ್ಯ ಎಸಗಿರುವ ಕುರಿತು ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ಸ್ವೀಕರಿಸಿದ ವಿಟ್ಲ ಠಾಣಾ ನಿರೀಕ್ಷಕ ವಿನೋದ್ ರೆಡ್ಡಿಯವರು ಆತನನ್ನು ತಕ್ಷಣ ಬಂಧಿಸಿ ಆತನಿಗೆ ತಕ್ಕ ಶಿಕ್ಷೆ ನೀಡುವಂತೆ ಭರವಸೆ ನೀಡಿದರು ಈ ಸಂಧರ್ಭ ದಲ್ಲಿ ಪ್ರಖಂಡದ ಸಂಚಾಲಕರಾದ ಮಿಥುನ್ ಕಲ್ಲಡ್ಕ ಕಾರ್ಯದರ್ಶಿ ಚರಣ್ ಕಾಪುಮಜಲ್, ಮನೋಜ್ ಕಾಶೀಮಠ ಮಹೇಶ್ ಅನಂತಾಡಿ, ಪ್ರಜ್ವಲ್ ಕಂಬಳಬೆಟ್ಟು, ಚಂದ್ರಹಾಸ್ ಕನ್ಯಾನ, ದೇವದಾಸ್ ಕಾಪುಮಜಲ್, ನವೀನ್ ಕಲ್ಲಡ್ಕ,ಶಿವಾನಂದ ಕೆಲಿಂಜ, ಶ್ರೀಕಾಂತ್ ಕೇಪು, ಸತೀಶ್ ಮಿತ್ತೂರ್, ರೂಪೇಶ್ ಪೆರಾಜೆ, ಲೋಹಿತ್ ನರಿಕೊಂಬು, ಯತಿರಾಜ್ ಕಲ್ಲಡ್ಕ ಮತ್ತು ಮುಂತಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.