ಪುತ್ತೂರು: ಒಳಮೊಗ್ರು ಗ್ರಾಮದ ದಿ.ಲಿಂಗಪ್ಪ ರೈಯವರ ಪುತ್ರ ಕುಂಬ್ರ ಬಾಲಕೃಷ್ಣ ರೈ (70 ವ)ಯವರು ಅಲ್ಪ ಕಾಲದ ಅಸೌಖ್ಯದಿಂದಾಗಿ ನ.23ರಂದು ಸ್ವಗೃಹದಲ್ಲಿ ನಿಧನರಾದರು. ಇವರು `ಪಟ್ಲೇರ್’ ಎಂದೇ ಚಿರಪರಿಚಿತರಾಗಿದ್ದರು. ಗ್ರಾಪಂ ಮಾಜಿ ಸದಸ್ಯರು, ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದರು.
ಮೃತರು ಪತ್ನಿ ಸಾವಿತ್ರಿ, ಪುತ್ರರಾದ ಕ್ಯಾಂಪ್ಕೋ ಉದ್ಯೋಗಿ ಸಂತೋಷ್ ಕುಮಾರ್ ರೈ, ಶಮಿತ್ ರೈಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.