HomePage_Banner
HomePage_Banner
HomePage_Banner
HomePage_Banner

ನ.23ರ ಕೊರೋನಾ ಅಪ್‌ಡೇಟ್ ಪುತ್ತೂರು, ಕಡಬದಲ್ಲಿ 5 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ನ.23ರ ಆರೋಗ್ಯ ಇಲಾಖೆಯ ವರದಿಯಂತೆ 5 ಮಂದಿಗೆ ಕೊರೋನಾ ದೃಢಗೊಂಡಿದೆ.

ದರ್ಬೆಯ 46 ವರ್ಷದ ವ್ಯಕ್ತಿ, ಪುತ್ತೂರು ಕಸಬದ 60ವರ್ಷದ ಮಹಿಳೆ, ಇಲ್ಲಿನ ಭವಾನಿಶಂಕರ ದೇವಸ್ಥಾನ ರಸ್ತೆಯ ನಿವಾಸಿ 53 ವರ್ಷದ ವ್ಯಕ್ತಿ, ಕಡಬ ನೆಲ್ಯಾಡಿಯ 30 ವರ್ಷದ ಮಹಿಳೆ, 19 ವರ್ಷದ ಯುವಕರೊಬ್ಬರಲ್ಲಿ ಕೊರೋನಾ ದೃಢಗೊಂಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.