HomePage_Banner
HomePage_Banner
HomePage_Banner
HomePage_Banner

ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಚಾರ್ವಾಕ ಅದ್ವೈತ್ ಪಿ.ಎನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಪೊದ್ದೊಟ್ಟು ಬೈಲುವಿನ ಅದವೈತ್ ಪಿ.ಎನ್ ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಎಕ್ಸ್‌ಲೆಂಟ್ ಮೆಮೋರಿ ಕಿಡ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 3 ವರ್ಷದ 8 ತಿಂಗಳ ಅದ್ವೈತ್ 15 ಸಂಸ್ಕೃತ ಶ್ಲೋಕ, 29 ರಾಜ್ಯಗಳ ಹೆಸರು, 14 ಪ್ರಧಾನ ಮಂತ್ರಿಗಳ ಹೆಸರು, 70 ವಾಹನಗಳ ನೋಂದಣೆ ಸಂಖ್ಯೆ, ಸಾಮನ್ಯ ಜ್ಞಾನದ 100 ಪ್ರಶ್ನೆಗಳಿಗೆ ಉತ್ತರ, ದೇಹದ ಭಾಗಗಳು, ಪ್ರಾಣಿ- ಪಕ್ಷಿ, ತರಕಾರಿ, ಹಣ್ಣು, ವಾರದ 7  ದಿನಗಳು, ತಿಂಗಳು, ದಿಕ್ಕು, ಗ್ರಹಗಳು, ಮಾಸಗಳು, ಅಂಕೆಗಳು ಮುಂತಾದವುಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಮತ್ತು ವಿಪ್ರಿಯಾ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.