ನ.24: ಕೋಡಿಂಬಾಡಿ ಗ್ರಾ.ಪಂ.ವಿಶೇಷ ಗ್ರಾಮಸಭೆ Posted by suddinews1 Date: November 23, 2020 in: ಇತ್ತೀಚಿನ ಸುದ್ದಿಗಳು, ಧಾರ್ಮಿಕ, ಸಭೆ-ಸಮಾರಂಭ Leave a comment 32 Views ಪುತ್ತೂರು : ಕೋಡಿಂಬಾಡಿ ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ ನ.24ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ. Ad Here: x