ಈಶ್ವರಮಂಗಲ: ರೈತರ ಚಿಂತನಾ ಸಭೆಯು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಈಶ್ವರಮಂಗಲ ಅನುಗ್ರಹ ಸಭಾಭವನದಲ್ಲಿ ನಡೆಯಿತು. ಬಳಿಕ ರಾಜ್ಯ ರೈತ ಸಂಘ,ಹಸಿರು ಸೇನೆಯ ಗ್ರಾಮ ಸಮಿತಿ ರಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಕೊಜಂಬೆ, ಜಿಲ್ಲಾ ಸಂಚಾಲಕರಾದ ರೂಪೇಶ್ ರೈ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ತಾಲೂಕು ಅಧ್ಯಕ್ಷ ಬಾಲಸುಬ್ರಹ್ಮಣ್ಯ ಹೊಳ್ಳ, ತಾಲೂಕು ಕಾರ್ಯದರ್ಶಿ ರತ್ನ ಕುಮಾರ್ ಈಶ್ವರಮಂಗಲ ಭಾಗವಹಿಸಿದರು.
ನೆ.ಮುಡ್ನೂರು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಭಾಸ್ಕರ ರೈ ಕೊಪ್ಪಳ, ಉಪಾಧ್ಯಕ್ಷರಾಗಿ ಸುಭಾಷ್ ಚಂದ್ರ ರೈ ಕರ್ನೂರು ಮೈರೋಳ್, ಕಾರ್ಯದರ್ಶಿರಾಗಿ ವಿಜಯ ಕುಮಾರ್, ಜೊತೆ ಕಾರ್ಯದರ್ಶಿರಾಗಿ ಮೋನಪ್ಪ ಟೈಲರ್ ಕನ್ನಟ್ಟಿಮಾರ್,
ಕೋಶಾಧಿಕಾರಿರಾಗಿ ಕೊರಗಪ್ಪ ಕಲ್ಲಾಜೆ ರವರಿಗೆ ಆಯ್ಕೆಯಾದರು.