ಪುತ್ತೂರು: ಸ್ಪೆಷಲ್ ಕೇಕ್ ಹಾಗೂ ಫ್ರೆಶ್ ಜ್ಯೂಸ್ ಗಳ ಶಾಪ್ ಮಾಸ್ಟರ್ ಬೇಕ್ ನ.26ರಂದು ದರ್ಬೆ ಪ್ರಶಾಂತ್ ಮಹಲ್ನ ನೆಲಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ. ನಮ್ಮಲ್ಲಿ ಎಲ್ಲಾ ರೀತಿಯ ಫ್ರೆಶ್ ಜ್ಯೂಸ್ ಹಾಗೂ ಕೇಕ್ಗಳು ಲಭ್ಯವಿದೆ. ವಿಶೇಷವಾಗಿ ಗ್ರಾಹಕರ ಬೇಡಿಕೆಯಂತೆ ಕೇವಲ 10 ನಿಮಿಷದಲ್ಲಿ ಕ್ರೀಮ್ ಕೇಕ್ಗಳನ್ನು ತಯಾರಿಸಿಕೊಡಲಾಗುವುದು ಎಂದು ಪಾಲುದಾರರಾದ ರಾಜೇಶ್ ಹಾಗೂ ದಿನೇಶ್ ತಿಳಿಸಿದ್ದಾರೆ.