HomePage_Banner
HomePage_Banner
HomePage_Banner
HomePage_Banner

ಆಲಂಕಾರಿನಲ್ಲಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ನೊಂದಯಿಸಲು ಸಂಯೋಜಕರಿಂದ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ನವೆಂಬರ್ 30 ರಿಂದ ಡಿ. 6 ರತನಕ ಬೆಳಿಗ್ಗೆ 9:30ರಿಂದ ಸಂಜೆ 4:00 ಗಂಟೆಯ ತನಕ, ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿಧ್ಯಾವರ್ಧಕ ಸಂಘ (ರಿ) ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ , ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಶ್ರೀ ಭಾರತಿ ಹಿ.ಪ್ರಾ.ಶಾಲೆ ಆಲಂಕಾರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಆಲಂಕಾರು ಸಹಯೋಗ ದೊಂದಿಗೆ ಆಲಂಕಾರು ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ನಡೆಯಲಿದೆ.

ನುರಿತ ತರಬೇತುದಾರರಿಂದ ,ಉದ್ಯಮಿಗಳಿಂದ ನೇರ ತರಬೇತಿ , ಕ್ಷೇತ್ರ ಸಂದರ್ಶನ ದ ಮೂಲಕ ನಡೆಯಲಿದ್ದು ಕೃಷಿ ಯಂತ್ರೋಪಕರಣಗಳ ಬಳಕೆ ಹಾಗು ದುರಸ್ತಿ ತರಬೇತಿ , ಕೃಷಿ ಕಸಿ ಕಟ್ಟುವುದು,ಅಣಬೆ ಕೃಷಿ,ಜೇನುಕೃಷಿ ತರಬೇತಿ,ಹೈನುಗಾರಿಕೆ , ಮೀನುಗಾರಿಕೆ, ಜೇನು,ಕೋಳಿ, ಕುರಿ ಮತ್ತು ಆಡು ಸಾಕಣಿಕ ತರಬೇತಿ, ಪ್ಲಂಬಿಂಗ್ ಮತ್ತು ಇಲೆಕ್ಟೀಶಿಯನ್ ತರಬೇತಿ, ವಿದ್ಯುತ್ ಉಪಕರಣಗಳ (ಮಿಕ್ಸಿ, ಗ್ರೈಂಡರ್,ಪಂಪ್,ಸಬ್ ಮರ್ಸಿಬಲ್, ಗ್ಯಾಸ್ ಸ್ಟವ್ ರಿಪೇರಿ) ದುರಸ್ತಿ ಬಗ್ಗೆ ತರಬೇತಿ, ಪ್ಯಾಷನ್ ಡಿಸೈನಿಂಗ್ (ಟೈಲರಿಂಗ್,ಕಸೂತಿ,ಸೀರೆಗೊಂಡೆ, ಎಂಬ್ರಾಯಿಡರಿ) ಪುಡ್ ಟೆಕ್ನಾಲಜಿ ( ಅಹಾರ ಮೌಲ್ಯವರ್ಧನೆ,ಹಪ್ಪಳ,ಸಂಡಿಗೆ ಇತ್ಯಾದಿ ತಯಾರಿಸುವ ಬಗ್ಗೆ ತರಬೇತಿ) ಕರಕುಶಲ ಸಾಮಾಗ್ರಿಗಳ ತಯಾರಿಕಾ ತರಬೇತಿ ನಡೆಯಲಿದ್ದು 6360218072, 7760421005, 7624843844, 9141825236, 9482120261 ಮೋ. ಸಂಖ್ಯೆಗೆ  ತರಬೇತಿ ಪಡೆಯಲಿಚ್ಚಿಸುವವರು ಸಂಪಕೀಸಿ ನೊಂದವಣಿ ಮಾಡಿಕೊಳ್ಳುವಂತೆ ಸಂಯೋಜಕರು ಮನವಿ ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.