- ಅಚ್ಚುಮೆಚ್ಚಿನ ಆಲ್ಟೋ -60 ಸಾವಿರ
- 10 ಗ್ರಾಂ. ಚಿನ್ನ ಗೆಲ್ಲುವ ಅವಕಾಶ
- 55 ಸಾವಿರ ಉಳಿತಾಯ ಅವಕಾಶ
- ವಿವರಣೆಗಾಗಿ 9481872830 / 9483501730
- ಇಂದು ಕೊನೆ
ಪುತ್ತೂರು: ಕಾರುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝೂಕಿ ಇಂಡಿಯಾ ಗ್ರಾಮೀಣ ಜನತೆಗೋಸ್ಕರ ತನ್ನ ಕಾರುಗಳನ್ನು ಸುಲಭ ಸರಳ ರೀತಿಯಲ್ಲಿ ಕೊಂಡುಕೊಳ್ಳುವಂತೆ ಆನುಕೂಲವಾಗುವ ನಿಟ್ಟಿನಲ್ಲಿ ಡೀಲರ್ ಭಾರತ್ ಅಟೋ ಕಾರ್ಸ್ನೊಂದಿಗೆ ಪುತ್ತೂರಿನಲ್ಲಿ ಎರಡು ದಿನಗಳ ಕಾಲ ಗ್ರಾಮೀಣ ಮಹೋತ್ಸವವನ್ನು ಆರಂಭಿಸಿದೆ. ನ.೨೪ ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಹೋತ್ಸವಕ್ಕೆ ನಿವೃತ್ತ ಬ್ಯಾಂಕ್ ಉದ್ಯೋಗಿ ವೆಂಕಟರಮಣ ಭಟ್ ದೇಲಂಪಾಡಿ ದೀಪ ಬೆಳಗಿಸಿ ಚಾಲನೆ ನೀಡಿ ಶುಭಹಾರೈಸಿದರು.
ಪ್ರಥಮ ಕಾರು ಖರೀದಿದಾರರಾದ ಲವರೂಪ ನಾಯಕ್ ದಂಪತಿ, ಸಂಸ್ಥೆಯ ಟೀಮ್ ಲೀಡರ್ ಜಯರಾಜ ಎಕ್ಸಿಕ್ಯೂಟಿವ್ಗಳಾದ ಶೋಭಿತ್, ಶ್ರೀಕೃಷ್ಣ, ಅನೂಪ್, ನೆಕ್ಸಾ ಎಕ್ಸಿಕ್ಯೂಟಿವ್ ವರುಣ್, ಟ್ರೂ ವ್ಯಾಲ್ಯೂ ವಿಭಾಗದ ವಿವೇಕ್ ಹಾಗೂ ಕಿರಣ್ ಪ್ರಭು ಉಪಸ್ಥಿತರಿದ್ದರು.