HomePage_Banner
HomePage_Banner
HomePage_Banner
HomePage_Banner

ಬೊಳ್ವಾರಿನಲ್ಲಿ ಹೊಟೇಲ್‌ ನಾರಾಯಣ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಮುಖ್ಯರಸ್ತೆ ಬೊಳ್ವಾರಿನಲ್ಲಿ ಹರೀಶ್‌ ಆಳ್ವಾ ಕೋಡಿಂಬಾಡಿರವರ ಮಾಲಕತ್ವದ ಸಸ್ಯಹಾರಿ-ಮಾಂಸಹಾರಿ ಊಟ ಉಪಹಾರ, ಐಸ್‌ ಕ್ರೀಂ ಜೊತೆಗೆ ಫಾಸ್ಟ್‌ ಫುಟ್‌ ಗಳನ್ನೊಳಗೊಂಡ ಹೊಟೇಲ್‌ ನಾರಾಯಣ ನ.26ರಂದು ಶುಭಾರಂಭಗೊಂಡಿತು. ಅನಂತೇಶ್ವರ ಭಟ್ ಕೋಡಿಂಬಾಡಿ ಪೂಜಾ ಕೈಂಕರ್ಯ ನೆರವೇರಿಸಿದರು.

ಮಾಲಕ ಹರೀಶ್‌ ಆಳ್ವಾ ಮಾತನಾಡಿ, ರುಚಿ ರುಚಿಯಾದ ತರಕಾರಿ , ಕೋಳಿ ಹಾಗೂ ಮೀನಿನ ಖಾದ್ಯಗಳು, ಸಂಜೆ ವೇಳೆ ಫಾಸ್ಟ್‌ ಫುಡ್‌ ಗಳ ಜೊತೆಗೆ ಎಲ್ಲಾ ರೀತಿಯ ಸಮಾರಂಭಗಳಿಗೆ ಕ್ಯಾಟರಿಂಗ್‌ ಸೇವೆ ಕೂಡಾ ಇದ್ದು, ಹಿತ-ಮಿತ ದರದಲ್ಲಿ ಎಲ್ಲವೂ ಲಭ್ಯವಿದೆ ಎಂದರು.

ಮಾಲಕರ ಸಹೋದರ ಶ್ರೀಧರ ಆಳ್ವಾ ಕೋಡಿಂಬಾಡಿ ,ನಿಶಾನ್ ಆಳ್ವಾ ಸಹಿತ ಹಲವು ಅತಿಥಿಗಳು ಇದ್ದರು. ಉಷಾ ಹರೀಶ್ ಆಳ್ವ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿದರು. ಮಕ್ಕಳಾದ ರಿತೇಶ್ ಆಳ್ವ, ಶ್ರೇಷ್ಠ ಆಳ್ವಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.