HomePage_Banner
HomePage_Banner
HomePage_Banner
HomePage_Banner

ಸಂಟ್ಯಾರ್ ಶಾಲಾ ಬಳಿ ರಿನಾ ಹೇರ್ ಪಾಯಿಂಟ್, ದಿ ಮೆನ್ಸ್ ಬ್ಯೂಟಿ ಪಾರ್ಲರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುರುಷರ ಮತ್ತು ಮಕ್ಕಳ ಎಲ್ಲಾ ತರಹದ ಕಟ್ಟಿಂಗ್‌ಗಳನ್ನೊಳಗೊಂಡ ರಿನಾ ಹೇರ್ ಪಾಯಿಂಟ್ ದಿ ಮೆನ್ಸ್ ಬ್ಯೂಟಿ ಪಾರ್ಲರ್ ನ.26ರಂದು ಸಂಟ್ಯಾರು ಶಾಲಾ ಬಳಿಯ ಮದ್ರಸ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಖತೀಬರಾದ ಅಶ್ರಫ್ ದಾರಿಮಿ ಉದ್ಘಾಟನೆ ನೆರವೇರಿಸಿ ದುವಾಶೀರ್ವಚನಗೈದರು.

ಮುಖ್ಯ ಅತಿಥಿಗಳಾಗಿ ಪಿಎಫ್‌ಐ ಪುತ್ತೂರು ಜಿಲ್ಲಾ ಅಧ್ಯಕ್ಷ ಜಾಬಿರ್ ಅರಿಯಡ್ಕ, ಸಂಟ್ಯಾರ್ ಬಿಜೆಎಂ ಅಧ್ಯಕ್ಷ ರಝಾಕ್ ಸಂಟ್ಯಾರ್ . ಸಂಟ್ಯಾರ್ ಬಿಜೆಎಂ ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ, ಸಂಟ್ಯಾರ್ ಎವೈಎ ಶಾಫಿ ಸಂಟ್ಯಾರ್ ಶಂಸುದ್ದೀನ್ ಕಲ್ಲರ್ಪೆ  ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾರೀಸ್ ಸಂಟ್ಯಾರ್, ಎಸ್‌ಡಿಪಿಐ ಕುಂಬ್ರ ವಲಯ ಅಧ್ಯಕ್ಷ ಶರೀಫ್ ಕಟ್ಟತ್ತಾರ್‌ರವರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎಂ ಮಹಮ್ಮದ್ , ಅಶ್ರಫ್ ಎಚ್.ಇ , ಸವಾದ್ ಕಲ್ಲರ್ಪೆ , ಶಾಕಿರ್ ಕಟ್ಟತ್ತಾರ್ , ಮಾನು ಅರಿಯಡ್ಕ , ಇರ್ಶಾದ್ ಅರಿಯಡ್ಕ , ಅನ್ವರ್ ಸಂಟ್ಯಾರ್ , ಮುಸ್ತಫಾ ಸಂಪ್ಯ , ಪೂವಪ್ಪ ಕುಂಬ್ರ , ಫಾರೂಕ್ ಸಂಟ್ಯಾರ್ , ರಿಯಾಝ್ ಬಳಕ್ಕ , ರಫೀಕ್ ಎಚ್.ಇ, ಸಮೀರ್ ಎಚ್. ಇ , ಜಾಬಿರ್ ಪರ್ಪುಂಜ , ಶಾಫಿ ಮರಿಕೆ , ಝಕರಿಯಾ ಸಂಟ್ಯಾರ್ , ಇಸ್ಮಾಯಿಲ್ ಗುಂಡಿಗದ್ದೆ , ಆಸೀಫ್ ಅರಿಯಡ್ಕ , ರಝಾಕ್ ಎಚ್. ಒ ಸಂಟ್ಯಾರ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಮಾಲಕ ರಿಯಾಜ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು.

ಚಿತ್ರ: ದಾರಿಮಿಯವರಿಂದ ಉದ್ಘಾಟನೆ, ದುವಾಶೀರ್ವಾಚನ

ಎಂ.ಕೆ ಗ್ರೂಪ್‌ನ ೪ ನೇ ಶಾಖೆ
ಕುಂಬ್ರದಲ್ಲಿ ಕಳೆದ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಎಂ.ಕೆ ಗ್ರೂಪ್‌ನ ೪ ನೇ ವ್ಯಾಪಾರ ಶಾಖೆ ಇದಾಗಿದೆ. ಇಲ್ಲಿ ಪುರುಷರ ಮತ್ತು ಮಕ್ಕಳ ನವನವೀನ ಹೇರ್ ಕಟ್ಟಿಂಗ್ , ಶೇವಿಂಗ್, ಫೇಶಿಯಲ್ , ಹೇರ್ ಸ್ಟ್ರೈಟ್‌ನಿಂಗ್ , ಹೇರ್ ಕಲರಿಂಗ್ ಅಲ್ಲದೆ ಮುಖಕ್ಕೆ ಸರಿಹೊಂದುವ ಹೇರ್ ಕಟ್ಟಿಂಗ್ ಇತ್ಯಾದಿ ಎಲ್ಲಾ ತರಹದ ಸೌಲಭ್ಯಗಳು ಕಡಿಮೆ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9027869477 ಅಥವಾ  9900427273 ಗೆ ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.